Ranji Trophy ಮೇಲೆ ಮಯಾಂಕ್ ಪಡೆಯ ಕಣ್ಣು, ಇಲ್ಲಿದೆ ಕರ್ನಾಟಕದ ಸಂಪೂರ್ಣ ವೇಳಾ ಪಟ್ಟಿ
Thursday, January 4, 2024, 19:49 [IST]
ಭಾರತೀಯ ಕ್ರಿಕೆಟ್ನ ದೇಶೀಯ ಋತುವಿನ ಅತಿದೊಡ್ಡ ಮತ್ತು ಐತಿಹಾಸಿಕ ಟೂರ್ನಿ ರಣಜಿ ಟ್ರೋಫಿಯು 2023-24 ರ ಋತುವನ್ನು ಜನವರಿ 5 ರಿಂದ ಆರಂಭವಾಗಲಿದೆ. ಗುಜರಾತ್ ತಂಡವು ಮೊದಲ ಪಂದ್ಯದಲ್ಲಿ ತ...