ಮಹಾರಾಜ ಟ್ರೋಫಿ, ಎಲಿಮಿನೇಟರ್: ಸೋತ ಹುಬ್ಬಳ್ಳಿ ಮನೆಗೆ; ಮೈಸೂರು ಕ್ವಾಲಿಫೈಯರ್ಗೆ!
Tuesday, August 23, 2022, 18:58 [IST]
ಸದ್ಯ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ ಟ್ವೆಂಟಿ ಲೀಗ್ನಲ್ಲಿ ಇಂದು ( ಆಗಸ್ಟ್ 23 ) ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಸೋಲಿಸಿದ ಮೈಸೂರು ವಾರಿಯರ...