14 ಪಂದ್ಯಗಳು, 4 ವಿಶ್ವದಾಖಲೆಗಳು: ಈ ಬಾರಿಯ ವಿಶ್ವಕಪ್ನಲ್ಲಿ ಈವರೆಗೆ ಮುರಿದ ವಿಶ್ವದಾಖಲೆಗಳಿದು!
Monday, October 16, 2023, 14:46 [IST]
ಭಾರತದ ಆತಿಥ್ಯದಲ್ಲಿ ಐಸಿಸಿ ವಿಶ್ವಕಪ್ ಟೂರ್ನಿ ಭರ್ಜರಿಯಾಗಿ ಸಾಗುತ್ತಿದೆ. ಟೀಮ್ ಇಂಡಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ಈವರೆಗಿನ ಸೆಣಸಾಟದಲ್ಲಿ ಭಾರೀ ಯಶಸ್ಸು ಸಾಧ...