ಬೂಮ್ರಾಗೆ ಈತ ಸಮರ್ಥ ಬದಲಿ ವೇಗದ ಬೌಲರ್: ಆರ್ಸಿಬಿ ವೇಗಿಯ ಬಗ್ಗೆ ಭವಿಷ್ಯ ನುಡಿದ ಆರ್ಪಿ ಸಿಂಗ್
Friday, May 5, 2023, 17:47 [IST]
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಕೆಲ ಗೆಲ್ಲುವ ಪಂದ್ಯಗಳನ್ನು ಕಳೆದುಕೊಂಡಿದ್ದರೆ ಸವಾಲಿನ ಪಂದ್ಯಗಳಲ್ಲಿ ...