ಪಾಕ್ ವೇಗಿ ಶೋಯೆಬ್ ಅಖ್ತರ್ ಲವ್ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಕಂಪ್ಲೀಟ್ ಮಾಹಿತಿ
Thursday, March 7, 2024, 08:00 [IST]
ರಿಕೆಟ್ ಜಗತ್ತು ಅದೆಷ್ಟೋ ವೇಗಿಗಳನ್ನು ನೋಡಿದೆ. ಆದರೆ ಸ್ಟಾರ್ ಎಂಬ ಹಣೆ ಪಟ್ಟವನ್ನು ಹೊತ್ತವರು ಮಾತ್ರ ಕೆಲವೇ ಕೆಲವು ಜನ. ಈ ಪಟ್ಟಿಯಲ್ಲಿ ಆಸೀಸ್ನ ಗ್ಲೇನ್ ಮೆಗ್ರಾಥ್, ಬ್ರೇಟ...