ಐಟಿಎಫ್ ಮಹಿಳಾ ಓಪನ್: ಫೈನಲ್ನಲ್ಲಿ ಮುಗ್ಗರಿಸಿದ ಅಂಕಿತಾ; ಬ್ರೆಂಡಾ ಫ್ರುಹ್ವಿರ್ಟೊವಾ ಮುಡಿಗೆ ಚಾಂಪಿಯನ್ ಪಟ್ಟ
Sunday, March 12, 2023, 21:44 [IST]
ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗ ಫೈನಲ್ ಪಂದ್ಯ ಇಂದು ನಡೆಯಿತು. ಅಗ್ರ ಶ್ರೇಯಾಂಕದ ಬ್ರೆಂಡಾ ಫ್ರುಹ್ವಿರ್ಟೋವಾ ಅವರು ಭಾರತದ ಅಂಕಿತಾ ರೈನಾ ಮುಖಾಮು...