ಫಿಫಾ ವಿಶ್ವಕಪ್ 2022: ಪೆನಾಲ್ಟಿ ಶೂಟೌಟ್ನಲ್ಲಿ ಜಪಾನ್ ವಿರುದ್ಧ ಗೆದ್ದು 8ರ ಘಟ್ಟ ತಲುಪಿದ ಕ್ರೊಯೇಷಿಯಾ
Monday, December 5, 2022, 23:50 [IST]
ಸೋಮವಾರ, ಡಿಸೆಂಬರ್ 5ರಂದು ನಡೆದ ಫಿಫಾ ವಿಶ್ವಕಪ್ 2022ರ ಪ್ರಿ ಕ್ವಾರ್ಟರ್-ಫೈನಲ್ನ ರೋಚಕ ಪಂದ್ಯದಲ್ಲಿ ಜಪಾನ್ ವಿರುದ್ಧ ಕ್ರೊಯೇಷಿಯಾ 3-1 (1-1) ಅಂತರದ ಗೆಲುವು ಸಾಧಿಸಿತು. 1-1...