ಆತ ಕ್ರಿಕೆಟ್ನ ದಿಗ್ಗಜರಲ್ಲಿ ಓರ್ವ: ಶಮಿಯನ್ನು ಹಾಡಿ ಹೊಗಳಿದ ಜಸ್ಪ್ರೀತ್ ಬೂಮ್ರಾ
Monday, October 30, 2023, 22:29 [IST]
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್ ಬೌಲಿಂಗ್ ಹಾಗೂ ಫಿಲ್ಡಿಂಗ್ನಲ್ಲಿ ಉಳಿದೆಲ್ಲಾ ತಂಡಗಳಿ...