Ire vs Ind: 3ನೇ ಟಿ20 ಪಂದ್ಯಕ್ಕೆ ಇದೆಯಾ ಮಳೆಯ ಆತಂಕ: ಹವಾಮಾನ ವರದಿ
Wednesday, August 23, 2023, 09:37 [IST]
ಭಾರತ ಹಾಗೂ ಐರ್ಲೆಂಡ್ ತಂಡಗಳು ಇಂದು ಟಿ20 ಸರಣಿಯ ಕೊನೆಯ ಪಂದ್ಯವನ್ನಾಡಲಿದೆ. ಡಬ್ಲಿನ್ನ ಮೆಲೆಹೈಡ್ ಕ್ರಿಕೆಟ್ ಮೈದಾನದಲ್ಲಿಯೇ ಸರಣಿಯ ಈ ಅಂತಿಮ ಪಂದ್ಯ ಕೂಡ ಆಯೋಜನೆಯಾಗಲಿದೆ. ಟೀ...