IPL 2022: ಈ 5 ಪ್ಲೇಯರ್ಸ್ ಮುಂದಿನ ಸೀಸನ್ನಲ್ಲಿ ತಂಡ ಬದಲಾಯಿಸೋದು ಗ್ಯಾರೆಂಟಿ , ಕಾರಣ ತಿಳಿಯಿರಿ
Friday, May 27, 2022, 14:20 [IST]
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್ ಅಂತಿಮ ಘಟ್ಟದತ್ತ ತಲುಪಿದ್ದು, ಚಾಂಪಿಯನ್ ಯಾರು ಎಂದು ಬಹಿರಂಗವಾಗಲು ಕೇವಲ ಎರಡು ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಮೇ 29ರಂದು ನಡೆಯಲಿರುವ ಫ...