Ranji Trophy: ಕ್ವಾರ್ಟರ್ ಫೈನಲ್ನಲ್ಲಿ ವಿದರ್ಭ ವಿರುದ್ಧ ಸೋತು ಹೊರಬಿದ್ದ ಕರ್ನಾಟಕ
Tuesday, February 27, 2024, 18:03 [IST]
ಮಂಗಳವಾರ, ಫೆಬ್ರವರಿ 27ರಂದು ನಡೆದ 2024ರ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ನಲ್ಲಿ ವಿದರ್ಭ ತಂಡದ ವಿರುದ್ಧ 128 ರನ್ಗಳಿಂದ ಸೋತ ಕರ್ನಾಟಕ ತಂಡ ಪಂದ್ಯಾವಳಿಯಿಂದ ಹೊರಬಿದ್ದರೆ, ವಿದರ್...