Virat Kohli Enter Elite Top 5: ಮತ್ತೊಂದು ಬೃಹತ್ ಮೈಲುಗಲ್ಲು ದಾಟಿದ ಕೊಹ್ಲಿ: ದಿಗ್ಗಜನನ್ನು ಹಿಂದಿಕ್ಕಿ 'ಟಾಪ್ 5'ಗೆ ಸೇರ್ಪಡೆ
Friday, July 21, 2023, 11:47 [IST]
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಪ್ರತಿ ಪಂದ್ಯದಲ್ಲೂ ಒಂದಲ್ಲಾ ಒಂದು ಮೈಲಿಗಲ್ಲು, ದಾಖಲೆಗಳನ್ನು ಸಾಧಿಸುತ್ತಲೇ ಇದ್ದಾರೆ. ಕೊಹ್ಲಿ ಬಾರಿಸುವ ಪ್ರತಿ ರನ್ ಕೂಡ ಈಗ ...