ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಕ್ರಿಕೆಟ್ ದಂತಕತೆ ಡೀನ್ ಜೋನ್ಸ್ ನಿಧನಕ್ಕೆ ಕ್ರಿಕೆಟಿಗರ ಸಂತಾಪ

Dean Jones Death: Cricketers Pay Condolences to Demise of Australia Cricketer Dean Jones

ನವದೆಹಲಿ: ಹೃದಯಾಘಾತದಿಂದ ಸಾವನ್ನಪ್ಪಿರುವ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ ಡೀನ್ ಜೋನ್ಸ್ ಅಗಲಿಕೆಗೆ ಕ್ರಿಕೆಟ್ ಜಗತ್ತು ಮರುಗಿದೆ. 59ರ ಹರೆಯದ ಜೋನ್ಸ್ ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಟಾರ್ ಸ್ಟೋರ್ಟ್ಸ್ ಕಾಮೆಂಟರಿ ತಂಡದಲ್ಲಿದ್ದರು.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ಮುಂಬೈನ ಸೆವೆನ್ ಸ್ಟಾರ್ ಹೋಟೆಲ್ ನಲ್ಲಿ ನೆಲೆಸಿದ್ದ ಡೀನ್ ಜೋನ್ಸ್ ಬಯೋ ಬಬ್ಬಲ್ ನಲ್ಲಿದ್ದರು. ಪ್ರೊ ಡೀನೋ ಹೆಸರಿನಲ್ಲಿ ಹಾಸ್ಯಭರಿತವಾಗಿ ಕ್ರಿಕೆಟ್ ವಿಶ್ಲೇಷಣೆ ಮಾಡುತ್ತಿದ್ದ ಜೋನ್ಸ್ ಅವರು ಭಾರತದಲ್ಲಿ ಜನಪ್ರಿಯರಾಗಿದ್ದರು.

ವೆಸ್ಟ್ ಇಂಡೀಸ್ ವಿರುದ್ಧ 1984ರಲ್ಲಿ ಟೆಸ್ಟ್ ಪಾದಾರ್ಪಣೆ ಪಂದ್ಯವಾಡಿದ ಜೋನ್ಸ್ ಕೊನೆ ಪಂದ್ಯ ಶ್ರೀಲಂಕಾ ವಿರುದ್ಧ 1992ರಲ್ಲಿ ಆಡಿದ್ದರು. ಒಟ್ಟು 52 ಪಂದ್ಯಗಲ್ಲಿ 46. 55 ರನ್ ಸರಾಸರಿಯಂತೆ 3632 ರನ್ ಗಳಿಸಿದ್ದು 11 ಶತಕ, 14 ಅರ್ಧಶತಕ ಬಾರಿಸಿದ್ದರು. 216 ವೈಯಕ್ತಿಕ ಗರಿಷ್ಠ ಮೊತ್ತ.

ಜೋನ್ಸ್ ನಿಧನಕ್ಕೆ ಭಾರತದ ಮಾಜಿ ಕ್ರಿಕೆಟರ್‌ಗಳಾದ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಅಜಿಂಕ್ಯ ರಹಾನೆ, ಸಚಿನ್ ತೆಂಡೂಲ್ಕರ್, ರವಿ ಶಾಸ್ತ್ರಿ, ಹರ್ಷ ಭೋಗ್ಲೆ, ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಾರ್ನರ್ ಮೊದಲಾದವರು ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

Story first published: Thursday, September 24, 2020, 17:45 [IST]
Other articles published on Sep 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X