ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬೀಲಿ ಕೊಹ್ಲಿ-ಎಬಿಡಿ ನೆರಳಿನಲ್ಲಿದ್ದೆ, ಕೆXIಪಿಯಲ್ಲಿ ನಾನೇ ನಂ.1: ರಾಹುಲ್

I was under Kohli and de Villiers’s shadow at RCB, at KXIP I am No.1: KL Rahul

ಕೋಲ್ಕತ್ತಾ, ಮಾರ್ಚ್ 28: ಐಪಿಎಲ್ ತಂಡಗಳಲ್ಲಿ ಒಂದಾದ ಕಿಂಗ್ಸ್‌ ಇಲೆವೆನ್ ಪಂಜಾಬ್‌ನಲ್ಲಿ ಆಕರ್ಷಣೀಯ ಆಟಗಾರರಾಗಿರುವ ಕನ್ನಡಿಗ ಕೆಎಲ್ ರಾಹುಲ್ ನಂ.1 ಬ್ಯಾಟ್ಸ್ಮನ್‌ನ ಆಗಿರುವುದಕ್ಕೆ ಕಾರಣವನ್ನು ಹೇಳಿಕೊಂಡಿದ್ದಾರೆ. ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ನೆರಳಿನಲ್ಲಿದ್ದೆ, ಪಂಜಾಬ್ ತಂಡದಲ್ಲಿ ಹಾಗಿಲ್ಲ, ಇದೇ ನಂ.1 ಬ್ಯಾಟ್ಸ್ಮನ್ ಅನ್ನಿಸಿಕೊಳ್ಳಲು ಕಾರಣ ಎಂದಿದ್ದಾರೆ.

ಐಪಿಎಲ್: ಉತ್ತಪ್ಪ-ರಾಣಾ-ರಸೆಲ್ ಅಬ್ಬರ, ಪಂಜಾಬ್‌ ಮಣಿಸಿದ ಕೋಲ್ಕತ್ತಾಐಪಿಎಲ್: ಉತ್ತಪ್ಪ-ರಾಣಾ-ರಸೆಲ್ ಅಬ್ಬರ, ಪಂಜಾಬ್‌ ಮಣಿಸಿದ ಕೋಲ್ಕತ್ತಾ

'ಆರ್‌ಸಬಿಯಲ್ಲಿದ್ದಾಗ ನಾನು ಕೊಹ್ಲಿ ಮತ್ತು ಎಬಿಡಿ ನೆರಳಿನಲ್ಲಿದ್ದೆ. ಆದರೆ ಇಲ್ಲಿ ನಾನೇ ನಂ.1 ಬ್ಯಾಟ್ಸ್ಮನ್. ಇದೇ ನನ್ನ ರನ್ ಹೆಚ್ಚಳಕ್ಕೆ ಕಾರಣ' ಎಂದು ಇಂಡಿಯಾ ಟುಡೆ ಜೊತೆ ಮಾತನಾಡುತ್ತ ರಾಹುಲ್ ಹೇಳಿಕೊಂಡಿದ್ದಾರೆ. ಐಪಿಎಲ್ 11 ಸೀಸನ್ ಗಮನಿಸಿದರೆ ರಾಹುಲ್ ಪಂಜಾಬ್ ತಂಡದ ನಂ.1 ಆಟಗಾರ ಅನ್ನಿಸಿದ್ದು ನಿಜವೆ.

ಕಳೆದ ವರ್ಷ ಐಪಿಎಲ್ ನಲ್ಲಿ ಅತ್ಯಧಿಕ ರನ್ ಸರದಾರರಲ್ಲಿ ರಾಹುಲ್ ಮೂರನೇ ಸ್ಥಾನದಲ್ಲಿದ್ದರು. 17 ಇನ್ನಿಂಗ್ಸ್‌ಗಳಲ್ಲಿ 735 ರನ್ ಕಲೆ ಹಾಕಿದ್ದ ಕೇನ್ ವಿಲಿಯಮ್ಸನ್ ಪ್ರಥಮ, 14 ಇನ್ನಿಂಗ್ಸ್‌ಗಳಲ್ಲಿ 684 ರನ್ ಗಳಿಸಿದ್ದ ರಿಷಬ್ ಪಂತ್ ದ್ವಿತೀಯ ಮತ್ತು 14 ಇನ್ನಿಂಗ್ಸ್‌ಗಳಲ್ಲಿ 659 ರನ್ ಪೇರಿಸಿದ್ದ ಕೆಎಲ್ ರಾಹುಲ್ ತೃತೀಯ ಸ್ಥಾನ ಪಡೆದಿದ್ದರು.

ಬಟ್ಲರ್ 'ಮಂಕಡ್ ರನೌಟ್' ಬಗ್ಗೆ ಗ್ರೇಟ್ ವಾಲ್ ರಾಹುಲ್ ಮಾತು ಕೇಳಿ!ಬಟ್ಲರ್ 'ಮಂಕಡ್ ರನೌಟ್' ಬಗ್ಗೆ ಗ್ರೇಟ್ ವಾಲ್ ರಾಹುಲ್ ಮಾತು ಕೇಳಿ!

ಕಳೆದ ವರ್ಷ ಐಪಿಎಲ್‌ನಲ್ಲಿ ನಿಜಕ್ಕೂ ರಾಹುಲ್ ಉತ್ತಮ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದರು. ಆದರೆ ಈ ಸಾರಿ ಯಾಕೋ ರಾಹುಲ್ ಬ್ಯಾಟಿಂಗ್‌ನಲ್ಲಿ ಮಿಂಚಿಲ್ಲ. ಬದಲಿಗೆ ಕಳಪೆ ಬ್ಯಾಟಿಂಗ್ ತೋರಿಸಿದ್ದಾರೆ. ಪಂಜಾಬ್ ಪರ ಆಡಿರುವ ಎರಡು ಪಂದ್ಯಗಳಲ್ಲಿ ರಾಹುಲ್ ಕ್ರಮವಾಗಿ 4, 1 ರನ್ ಅಷ್ಟೇ ಗಳಿಸಿದ್ದಾರೆ.

Story first published: Thursday, March 28, 2019, 0:13 [IST]
Other articles published on Mar 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X