ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಪ್ರಶಸ್ತಿ ವಿಜೇತರ ಪಟ್ಟಿ, ಅಂಕಿ-ಅಂಶಗಳು!

India vs England: Full List of Award Winners, Records, Statistics

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ-ಇಂಗ್ಲೆಂಡ್‌ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ, ಇನ್ನಿಂಗ್ಸ್‌ ಸಹಿತ 25 ರನ್ ಜಯ ಗಳಿಸಿದೆ. ರಿಷಭ್ ಪಂತ್, ರೋಹಿತ್ ಶರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ವಿಭಾಗದಲ್ಲಿ ತಂಡಕ್ಕೆ ಬಲ ತುಂಬಿದ್ದರೆ, ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಬೌಲಿಂಗ್ ವಿಭಾಗದಲ್ಲಿ ತಂಡವನ್ನು ಮೇಲೆತ್ತಿದ್ದರು.

IPL 2021 Schedule: ಆರಂಭ-ಅಂತ್ಯ, ತಾಣಗಳು ಸಂಪೂರ್ಣ ಮಾಹಿತಿIPL 2021 Schedule: ಆರಂಭ-ಅಂತ್ಯ, ತಾಣಗಳು ಸಂಪೂರ್ಣ ಮಾಹಿತಿ

4ನೇ ಟೆಸ್ಟ್‌ ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್ 205+135 ರನ್ ಗಳಿಸಿದ್ದರೆ, ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 365 ರನ್ ಬಾರಿಸಿ ಪಂದ್ಯ ಗೆದ್ದು ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯನ್ನು 3-1ರಿಂದ ಗೆದ್ದಿತಲ್ಲದೆ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ಗೂ ಅರ್ಹತೆ ಗಿಟ್ಟಿಸಿಕೊಂಡಿತ್ತು.

ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ, ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಭಾರತಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ, ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಭಾರತ

ಅಂದ್ಹಾಗೆ, 4ನೇ ಟೆಸ್ಟ್‌ ಪಂದ್ಯದ ಬಳಿಕ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರು ಪಟ್ಟಿ ಮತ್ತು ಹಿಂದಿನ ದಾಖಲೆಗಳ ಕುತೂಹಲಕಾರಿ ಅಂಶಗಳನ್ನು ನೋಡಿಕೊಂಡು ಬರೋಣ ಬನ್ನಿ..

ಮ್ಯಾನ್ ಆಫ್‌ ದ ಮ್ಯಾಚ್/ಸೀರೀಸ್

ಮ್ಯಾನ್ ಆಫ್‌ ದ ಮ್ಯಾಚ್/ಸೀರೀಸ್

4ನೇ ಟೆಸ್ಟ್‌ನಲ್ಲಿ ಮ್ಯಾನ್ ಆಫ್‌ ದ ಮ್ಯಾಚ್ ಪ್ರಶಸ್ತಿ ಭಾರತದ ಯುವ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌ಗೆ ಸಿಕ್ಕಿದೆ. ಅಂತಿಮ ಟೆಸ್ಟ್‌ನಲ್ಲಿ ಪಂತ್ 118 ಎಸೆತಗಳಿಗೆ 101 ರನ್ ಬಾರಿಸಿದ್ದರು. ಇನ್ನು ಸರಣಿ ಶ್ರೇಷ್ಠ ಪ್ರಶಸ್ತಿ ಭಾರತದ ಅನುಭವಿ ಸ್ಪಿನ್ನರ್ ಆರ್‌ ಅಶ್ವಿನ್‌ಗೆ ಸಿಕ್ಕಿದೆ. ಅಶ್ವಿನ್ ಈ ಸರಣಿಯಲ್ಲಿ ಒಟ್ಟಿಗೆ 32 ವಿಕೆಟ್‌ಗಳು ಪಡೆದಿದ್ದರು. ಇದರಲ್ಲಿ 5 ವಿಕೆಟ್‌ಗಳ ಸಾಧನೆ 3 ಸಾರಿ ಮಾಡಿದ್ದರು.

1 ಪಂದ್ಯ ಸೋತು ಭಾರತ ಸರಣಿ ಗೆದ್ದ ದಾಖಲೆಗಳು

1 ಪಂದ್ಯ ಸೋತು ಭಾರತ ಸರಣಿ ಗೆದ್ದ ದಾಖಲೆಗಳು

# 2-1 (5) ಇಂಗ್ಲೆಂಡ್ ವಿರುದ್ಧ 1972/73
# 2-1 (3) ಆಸ್ಟ್ರೇಲಿಯಾ ವಿರುದ್ಧ 2000/01
# 2-1 (3) ಶ್ರೀಲಂಕಾ ವಿರುದ್ಧ 2015
# 2-1 (4) ಆಸ್ಟ್ರೇಲಿಯಾ ವಿರುದ್ಧ 2016/17
# 2- 1 (4) vs ಆಸ್ಟ್ರೇಲಿಯಾ 2020/21
# 3-1 (4) vs ಇಂಗ್ಲೆಂಡ್ 2020/21

ಆರಂಭಿಕ 3 ಟೆಸ್ಟ್‌ ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಸಾಧನೆ

ಆರಂಭಿಕ 3 ಟೆಸ್ಟ್‌ ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಸಾಧನೆ

# 31 - 1988ರಲ್ಲಿ ನರೇಂದ್ರ ಹಿರ್ವಾನಿ
# 29 - 1887-1888ರಲ್ಲಿ ಚಾರ್ಲಿ ಟರ್ನರ್
# 27 - 1978-1979ರಲ್ಲಿ ರಾಡ್ನಿ ಹಾಗ್
# 27 - 2021 ರಲ್ಲಿ ಅಕ್ಷರ್ ಪಟೇಲ್

ಟೆಸ್ಟ್‌ನಲ್ಲಿ ಅತೀ ಹೆಚ್ಚು ಸಾರಿ ಪ್ಲೇಯರ್ ಆಫ್‌ ದ ಸೀರೀಸ್ ಪ್ರಶಸ್ತಿಗಳು

ಟೆಸ್ಟ್‌ನಲ್ಲಿ ಅತೀ ಹೆಚ್ಚು ಸಾರಿ ಪ್ಲೇಯರ್ ಆಫ್‌ ದ ಸೀರೀಸ್ ಪ್ರಶಸ್ತಿಗಳು

# 11 ಮುತ್ತಯ್ಯ ಮುರಳೀಧರನ್
# 9 ಜಾಕ್ ಕ್ಯಾಲಿಸ್
# 8 ಆರ್ ಅಶ್ವಿನ್
# 8 ಇಮ್ರಾನ್ ಖಾನ್
# 8 ರಿಚರ್ಡ್ ಹ್ಯಾಡ್ಲೀ
# 8 ಶೇನ್ ವಾರ್ನ್

Story first published: Saturday, March 6, 2021, 22:39 [IST]
Other articles published on Mar 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X