ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಅತ್ಯುತ್ತಮವೂ ಅನುಮಾನ ಅನ್ನೋದು ಐಪಿಎಲ್‌ ಹೇಳಿಕೊಟ್ಟಿದೆ'

IPL 2020: IPL has taught me even the best of the bests have doubts, says Chris Morris

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿ ಆವೃತ್ತಿ ಅನ್ನಿಸಿದೆ. ಆರ್‌ಸಿಬಿಯಲ್ಲಿ ಈ ಬಾರಿ ಪ್ರಮುಖ ಆಟಗಾರಾಗಿ ದಕ್ಷಿಣ ಆಫ್ರಿಕಾದ ಬೌಲಿಂಗ್ ಆಲ್ ರೌಂಡರ್ ಕ್ರಿಸ್ ಮೋರಿಸ್ ಇದ್ದಾರೆ. ಮೋರಿಸ್ ಅವರಿಂದಾಗಿ ಆರ್‌ಸಿಬಿಗೆ ಒಳ್ಳೆಯ ಸಮತೋಲನ ಬಂದಿದೆ ಅನ್ನೋದಂತೂ ಸುಳ್ಳಲ್ಲ.

ಐಪಿಎಲ್ 2020: ಹೈದರಾಬಾದ್‌ನ ಸಂದೀಪ್‌ ಶರ್ಮಾಗೆ 100 ವಿಕೆಟ್‌ಐಪಿಎಲ್ 2020: ಹೈದರಾಬಾದ್‌ನ ಸಂದೀಪ್‌ ಶರ್ಮಾಗೆ 100 ವಿಕೆಟ್‌

ಆರ್‌ಸಿಬಿ ಫ್ರಾಂಚೈಸಿಯಲ್ಲಿದ್ದು ಮೋರಿಸ್, ಕ್ಯಾಂಪ್ ಎಂಜಾಯ್ ಮಾಡುತ್ತಿದ್ದಾರೆ. ಮುಂದಿನ ವರ್ಷ ಟಿ20 ವಿಶ್ವಕಪ್‌ನಲ್ಲಿ ಇಲ್ಲಿರುವ ಕೆಲ ಆಟಗಾರರನ್ನೇ ಮೋರಿಸ್ ಎದುರುಗೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಅಕ್ಟೋಬರ್ 25ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಕೇಳಲಾದ ಪ್ರಶ್ನೆಗಳಿಗೆ ಮೋರಿಸ್ ಉತ್ತರಿಸಿದ್ದಾರೆ.

ಐಪಿಎಲ್‌ ಟೂರ್ನಿ ನಿಮ್ಮ ಬಗ್ಗೆ ನೀವು ಅರಿತುಕೊಳ್ಳಲು ನೆರವಾಗುತ್ತದೆಯೇ? ಮುಂದಿನ ವಿಶ್ವಕಪ್‌ನಲ್ಲಿ ಇದು ನೆರವಾಗಲಿದೆಯೇ ಎಂದು ಹಿಂದುಸ್ತಾನ್ ಟೈಮ್ಸ್ ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ ಮೋರಿಸ್, ಪ್ರತೀ ಆಟಗಾರರಿಂದಲೂ ಕಲಿಯುತ್ತಿರುವುದಾಗಿ ಹೇಳಿದ್ದಾರೆ.

IPLನಲ್ಲಿ ಚೊಚ್ಚಲ 5 ವಿಕೆಟ್ ಪಡೆದ ಕೆಕೆಆರ್‌ನ ವರುಣ್ ಚಕ್ರವರ್ತಿ ದಾಖಲೆIPLನಲ್ಲಿ ಚೊಚ್ಚಲ 5 ವಿಕೆಟ್ ಪಡೆದ ಕೆಕೆಆರ್‌ನ ವರುಣ್ ಚಕ್ರವರ್ತಿ ದಾಖಲೆ

'ಬೇರೆಯವರಿಂದ ಕಲಿಯುತ್ತಿರುವುದು ಕಡಿಮೆ. ದಿನದ ಕೊನೆಯಲ್ಲಿ ಬ್ಯಾಟ್ಸ್‌ಮನ್‌ಗಳು, ಬೌಲರ್‌ಗಳು ಕಾದಾಡುತ್ತಿರುತ್ತಾರೆ ಅನ್ನೋದೇ ದೊಡ್ಡ ಸಂಗತಿ. ಪ್ರತೀ ಆಟಗಾರನಿಗೂ ಬೇರೆ ಬೇರೆ ಅನುಮಾನಗಳಿರುತ್ತವೆ. ಕೆಲ ಸೀಸನ್‌ಗಳಲ್ಲಿ ಬೆಸ್ಟ್ ಆಟಗಾರರು ಅನ್ನಿಸಿಕೊಂಡವರೂ ಇಲ್ಲಿ ಅನುಮಾನದಲ್ಲಿದ್ದಂತಿದೆ. ಐಪಿಎಲ್‌ನಲ್ಲಿ ಇದನ್ನು ನಾನು ಕಲಿತುಕೊಂಡಿದ್ದೇನೆ. ಅತ್ಯುತ್ತಮವೂ ಅನುಮಾನ ಅನ್ನೋದು ನನಗಿಲ್ಲಿ ಅರಿವಾವಾಗಿದೆ,' ಎಂದು ಮೋರಿಸ್ ವಿವರಿಸಿದ್ದಾರೆ.

Story first published: Saturday, October 24, 2020, 21:52 [IST]
Other articles published on Oct 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X