ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಯಲ್‌ ಚಾಲೆಂಜರ್ಸ್‌ಗೆ ನೈಟ್‌ ರೈಡರ್ಸ್‌ ಚಾಲೆಂಜ್‌

RCB aiming to get back to the winning track when they face KKR at eden garden

ಬೆಂಗಳೂರು, ಏಪ್ರಿಲ್‌ 18: ಆಡಿದ ಎಂಟು ಪಂದ್ಯಗಳಲ್ಲಿ 7ರಲ್ಲಿ ಸೋತರೂ ಪ್ಲೇಆಫ್ಸ್‌ ಹಂತಕ್ಕೇರುವ ಲೆಕ್ಕಾಚಾರದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಇದೀಗ ಆತಿಥೇಯ ಕೋಲ್ಕೊತಾ ನೈಟ್‌ ರೈಡರ್ಸ್‌ ಎದುರು ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಕೋಲ್ಕೊತಾದ ಈಡನ್‌ ಗಾರ್ಡನ್ಸ್‌ನಲ್ಲಿ ಶುಕ್ರವಾರ ಕಣಕ್ಕಿಳಿಯಲಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಏ.5ರಂದು ನಡೆದ ಪಂದ್ಯದಲ್ಲಿ 205 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿದರೂ ಚಾಲೆಂಜರ್ಸ್‌ ಪ್ರವಾಸಿ ನೈಟ್‌ ರೈಡರ್ಸ್‌ ವಿರುದ್ಧ ಮಂಡಿಯೂರಿತ್ತು ರಸೆಲ್‌ ಕೇವಲ 13 ಎಸೆತಗಳಲ್ಲಿ ಅಜೇಯ 48 ರನ್‌ಗಳನ್ನು ಸಿಡಿಸಿ ಆರ್‌ಸಿಬಿ ಮುಷ್ಠಿಯಲ್ಲಿದ್ದ ಗೆಲುವನ್ನು ಕಸಿದುಕೊಂಡಿದ್ದರು.

 ಅದೇನೇ ಆದ್ರೂ ನಾವಿಬ್ರು ಅಣ್ತಮ್ಮಾಸ್‌.. ರಾಹುಲ್‌ ಬರ್ತ್‌ಡೇಗೆ ಹಾರ್ದಿಕ್‌ ಸಂದೇಶ ಅದೇನೇ ಆದ್ರೂ ನಾವಿಬ್ರು ಅಣ್ತಮ್ಮಾಸ್‌.. ರಾಹುಲ್‌ ಬರ್ತ್‌ಡೇಗೆ ಹಾರ್ದಿಕ್‌ ಸಂದೇಶ

ಇದೀಗ ನೈಟ್‌ ರೈಡರ್ಸ್‌ಗೆ ಅವರದ್ದೇ ಅಖಾಡದಲ್ಲಿ ಸೋಲುಣಿಸಲು ಚಾಲೆಂಜರ್ಸ್‌ ರಣತಂತ್ರ ರೂಪಿಸಿದೆ. ನೈಟ್‌ ರೈಡರ್ಸ್‌ ಸದ್ಯ 8 ಪಂದ್ಯಗಳಿಂದ ತಲಾ 4 ಸೋಲು ಮತ್ತು ಗೆಲುವಿನೊಂದಿಗೆ 8 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ6ನೇ ಸ್ಥಾನ ಪಡೆದಿದೆ.

ರಾಯಲ್‌ ಚಾಲೆಂಜರ್ಸ್‌ ಸಂಭಾವ್ಯ 11
ವಿರಾಟ್‌ ಕೊಹ್ಲಿ (ನಾಯಕ), ಪಾರ್ಥಿವ್‌ ಪಟೇಲ್‌, ಎಬಿ ಡಿ'ವಿಲಿಯರ್ಸ್‌, ಮೊಯೀನ್‌ ಅಲಿ, ಮಾರ್ಕಸ್‌ ಸ್ಟೋಯ್ನಿಸ್‌, ಆಕಾಶ್‌ದೀಪ್‌ ನಾಥ್‌, ಪವನ್‌ ನೇಗಿ, ಉಮೇಶ್‌ ಯಾದವ್‌, ಮೊಹಮ್ಮದ್‌ ಸಿರಾಜ್‌ ಅಥವಾ ಡೇಲ್‌ ಸ್ಟೇನ್‌, ನವದೀಪ್‌ ಸೈನಿ, ಯುಜ್ವೇಂದ್ರ ಚಹಲ್‌.

ನೈಟ್‌ ರೈಡರ್ಸ್‌ ಸಂಭಾವ್ಯ 11
ದಿನೇಶ್‌ ಕಾರ್ತಿಕ್‌ (ನಾಯಕ), ಕ್ರಿಸ್‌ ಲಿನ್‌, ಸುನಿಲ್‌ ನರೇನ್‌, ನಿತೀಶ್‌ ರಾಣಾ, ರಾಬಿನ್‌ ಉತ್ತಪ್ಪ, ದಿನೇಶ್‌ ಕಾರ್ತಿಕ್‌, ಆಂಡ್ರೆ ರಸೆಲ್‌, ಶುಭಮನ್‌ ಗಿಲ್‌, ಪಿಯೂಶ್‌ ಚಾವ್ಲಾ, ಕುಲ್ದೀಪ್‌ ಯಾದವ್‌, ಹ್ಯಾರಿ ಗರ್ನಿ, ಪ್ರಸಿಧ್‌ ಕೃಷ್ಣ.

Story first published: Thursday, April 18, 2019, 20:50 [IST]
Other articles published on Apr 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X