ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ದಾಖಲೆ ಬರೆದ ಭಾರತದ ಬಾಸ್ಕೆಟ್‌ಬಾಲ್ ಆಟಗಾರ್ತಿ ಹರ್ಸಿಮ್ರನ್ ಕೌರ್

Harsimran Kaur becomes first female basketballer invited to train at NBA Global Academy

ನವದೆಹಲಿ, ಜುಲೈ 25: ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿರುವ ಎನ್‌ಬಿಎ ಗ್ಲೋಬಲ್ ಅಕಾಡೆಮಿಯಲ್ಲಿ ಬಹು ವಾರಗಳ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಮೊದಲ ಮಹಿಳಾ ಬಾಸ್ಕೆಟ್‌ಬಾಲ್ ಆಟಗಾರ್ತಿಯಾಗಿ 17ರ ಹರೆಯದ ಹರ್ಸಿಮ್ರನ್ ಕೌರ್ ಗುರುತಿಸಿಕೊಂಡಿದ್ದಾರೆ.

ವಿಚಿತ್ರ ಸಮಸ್ಯೆ ಹಿಡ್ಕೊಂಡು ಸಚಿನ್ ಬಳಿಗೆ ಬಂದಿದ್ದರಂತೆ ವಿರಾಟ್ ಕೊಹ್ಲಿ!ವಿಚಿತ್ರ ಸಮಸ್ಯೆ ಹಿಡ್ಕೊಂಡು ಸಚಿನ್ ಬಳಿಗೆ ಬಂದಿದ್ದರಂತೆ ವಿರಾಟ್ ಕೊಹ್ಲಿ!

ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿರುವ ಎನ್‌ಬಿಎ ಗ್ಲೋಬಲ್ ಅಕಾಡೆಮಿಯಲ್ಲಿ ತರಬೇತಿಗಾಗಿ ಆಹ್ವಾನಿಸಲಾದ ಆಸ್ಟ್ರೇಲಿಯಾದ ಹೊರಗಿನ ಮೊದಲ ಆಟಗಾರ್ತಿಯಾಗಿಯೂ ಹರ್ಸಿಮ್ರನ್ ಕೌರ್ ಗಮನ ಸೆಳೆದಿದ್ದಾರೆ. 6 ಅಡಿ ಎತ್ತರದ ಕೌರ್ ಈಗ ದೊಡ್ಡ ಸಾಧನೆ ಮಾಡುವ ಕನಸಿನಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಐಪಿಎಲ್ ಅಡ್ಡಿ?!ದಕ್ಷಿಣ ಆಫ್ರಿಕಾ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಐಪಿಎಲ್ ಅಡ್ಡಿ?!

ಬಾಸ್ಕೆಟ್‌ಬಾಲ್ ಆಸ್ಟ್ರೇಲಿಯಾಸ್ ಸೆಂಟರ್ ಆಫ್ ಎಕ್ಸಲೆನ್ಸಿ ತರಬೇತಿ ಕೇಂದ್ರದಲ್ಲಿ ನವೆಂಬರ್ 7ರಿಂದ 24ರ ವರೆಗೆ ಹದಿಹರೆಯದ ಹರ್ಸಿಮ್ರನ್ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ತಿಂಗಳು ಮುಂಬೈನಲ್ಲಿ ನಡೆದಿದ್ದ ಮೂರನೇ ಎನ್‌ಬಿಎ ಅಕಾಡೆಮೀಸ್ ವಿಮೆನ್ಸ್ ಪ್ರೋಗ್ರಾಮ್ ಕ್ಯಾಂಪ್‌ನಲ್ಲಿ ಕೌರ್, ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ ಎಂದು ಹೆಸರಿಸಲ್ಲಟ್ಟಿದ್ದರು.

ಸ್ಮಿತ್, ರೂಟ್, ಕೊಹ್ಲಿ, ವಿಲಿಯಮ್ಸನ್‌ರಲ್ಲಿ ಸ್ಥಿರ ಬ್ಯಾಟ್ಸ್‌ಮನ್ ಹೆಕ್ಕಿದ ಮ್ಯಾಥ್ಯೂಸ್ಸ್ಮಿತ್, ರೂಟ್, ಕೊಹ್ಲಿ, ವಿಲಿಯಮ್ಸನ್‌ರಲ್ಲಿ ಸ್ಥಿರ ಬ್ಯಾಟ್ಸ್‌ಮನ್ ಹೆಕ್ಕಿದ ಮ್ಯಾಥ್ಯೂಸ್

ಪಂಜಾಬ್‌ನವರಾದ ಹರ್ಸಿಮ್ರನ್, ಕಳೆದ ಆಗಸ್ಟ್‌ನಲ್ಲಿ ಜಕಾರ್ತಾದಲ್ಲಿ ನಡೆದಿದ್ದ 3x3 ಏಷ್ಯನ್ ಚಾಂಪಿಯನ್‌ಶಿಪ್‌ ಸೇರಿ ಅನೇಕ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲದೆ, ಕಳೆದ ವರ್ಷ ಫ್ಲೋರಿಡಾದ ತಂಪಾದಲ್ಲಿ ನಡೆದಿದ್ದ ಎನ್‌ಸಿಎಎ ಮಹಿಳಾ ಫೈನಲ್ ಫೋರ್ ಪಂದ್ಯಾಟಕ್ಕೆ ಆಹ್ವಾನಿಸಲಾದ ಭಾರತದ ನಾಲ್ವರಲ್ಲಿ ಒಬ್ಬರಾಗಿದ್ದರು. ಆವತ್ತು ಕೌರ್ ಯುಎಸ್‌ಎ ಬಾಸ್ಕೆಟ್‌ಬಾಲ್ ವಿಮೆನ್ಸ್ ಜೂನಿಯರ್ ನ್ಯಾಷನಲ್ ಟೀಮ್ ಸದಸ್ಯರ ವಿರುದ್ಧ ಸ್ಪರ್ಧಿಸಿದ್ದರು.

Story first published: Saturday, July 25, 2020, 14:42 [IST]
Other articles published on Jul 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X