ಐಎಸ್ಎಸ್ಎಫ್ ವಿಶ್ವಕಪ್: ಮೊದಲ ದಿನವೇ ಭಾರತಕ್ಕೆ ಚಿನ್ನ

Posted By:

ನವದೆಹಲಿ, ಅಕ್ಟೋಬರ್ 24: ಇಂಡಿಯನ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ ವಿಶ್ವಕಪ್ (ಐಎಸ್ಎಸ್ಎಫ್) ಫೈನಲ್ ಟೂರ್ನಿಯ ಮೊದಲ ದಿನವೇ ಭಾರತಕ್ಕೆ ಚಿನ್ನದ ಪದಕ ಸಿಕ್ಕಿದೆ.

ನವದೆಹಲಿಯಲ್ಲಿ ಇಂದು (ಮಂಗಳವಾರ) ಆರಂಭವಾದ ಐಎಸ್ಎಸ್ಎಫ್ ವಿಶ್ವಕಪ್ ಫೈನಲ್ ಟೂರ್ನಿಯ 10ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾದಲ್ಲಿ ಶೂಟರ್ ಜೀತು ರೈ ಮತ್ತು ಹೀನಾ ಸಿಧು ಜೋಡಿ ಭಾರತಕ್ಕೆ ಚಿನ್ನ ತಂದುಕೊಟ್ಟರು.

ISSF World Cup Final: India's Jitu Rai, Heena Sidhu Strike Gold In Air Pistol Mixed Team

ಫ್ರಾನ್ಸ್ ನ ಗೋಬರ್ವಿಲ್ಲೆ ಮತ್ತು ಫೌಕ್ಯೂಟ್ ಜೋಡಿ 481.1 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದುಕೊಂಡರೆ. ಚೀನಾದ ಜೋಡಿ ಕಾಯ್ ಅಂಡ್ ಯಾಂಗ್ 418.2 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

Story first published: Tuesday, October 24, 2017, 13:12 [IST]
Other articles published on Oct 24, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ