ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೂರ್ ಆಫ್ ನೀಲಗಿರೀಸ್ ಶುರು : 8 ದಿನ, 110 ಸೈಕ್ಲಿಸ್ಟ್, 950 ಕಿ.ಮೀ

Tour of Nilgiris 2018 flagged off from Mysuru; Grand Tour will witness 110 cyclists pedal 950 kms in 8 days

ಮೈಸೂರು, ಡಿಸೆಂಬರ್ 09: ರೈಡ್ ಎ ಸೈಕಲ್ ಫೌಂಡೇಷನ್‍ನ ವಾರ್ಷಿಕ ಕಾರ್ಯಕ್ರಮ ಟೂರ್ ಆಫ್ ನೀಲಗಿರೀಸ್ 2018 (ಟಿಎಫ್‍ಎನ್ 2018) ಅನ್ನು ಇಂದು ಮೈಸೂರಿನ ಹೋಟಲ್ ರಿಯೋ ಮೆರಿಡಿಯನ್ ನಿಂದ ಡಾ. ಎ. ಸುಬ್ರಹ್ಮಣ್ಯೇಶ್ವರ ರಾವ್, ಐಪಿಎಸ್, ಪೊಲೀಸ್ ಆಯುಕ್ತರು, ಮೈಸೂರು ನಗರ ಚಾಲನೆ ನೀಡಿದರು.

ಮೈಸೂರಿನಲ್ಲಿ ಆರಂಭವಾಗಲಿರುವ ಸೈಕ್ಲಿಸ್ಟ್ ಗಳು ಹಾಸನ, ಕುಶಾಲನಗರ, ಸುಲ್ತಾನ್ ಬತೇರಿ, ಉದಕಮಂಡಲ (ಊಟಿ), ಕಲ್ಪೆಟ್ಟ ಮಾರ್ಗವಾಗಿ ಸಾಗಿ ಮೈಸೂರಿಗೆ ಮರಳುತ್ತಾರೆ.

ಡಿ.9ರಿಂದ ಟೂರ್ ಆಫ್ ನೀಲಗಿರೀಸ್‍ ಶುರು, 11ನೇ ಆವೃತ್ತಿ ಜರ್ಸಿ ಅನಾವರಣ ಡಿ.9ರಿಂದ ಟೂರ್ ಆಫ್ ನೀಲಗಿರೀಸ್‍ ಶುರು, 11ನೇ ಆವೃತ್ತಿ ಜರ್ಸಿ ಅನಾವರಣ

ಮೊದಲ ದಿನ ಸೈಕ್ಲಿಸ್ಟ್ ಗಳು ಕೆ ಆರ್ ನಗರ ಹಾಗೂ ಹೊಳೆನರಸಿಪುರ ಮೂಲಕ 125 ಕಿ.ಮೀ ಪೆಡಲ್ ಮಾಡಿ ಹಾಸನ ತಲುಪುತ್ತಾರೆ, ರಾತ್ರಿ ಹಾಸನದಲ್ಲಿ ತಂಗಿ 2ನೇ ದಿನ ಕುಶಾಲನಗರಕ್ಕೆ ಪೆಡಲ್ ಮಾಡುತ್ತಾರೆ. 8ನೇ ದಿನ ಸೈಕ್ಲಿಸ್ಟ್ ಗಳು ಕಲ್ಪೆಟ್ಟದಿಂದ ಮೈಸೂರಿಗೆ 133 ಕಿ.ಮೀ ಪೆಡಲ್ ಮಾಡುವ ಮೂಲಕ ಪ್ರವಾಸವನ್ನು ಪೂರ್ಣಗೊಳಿಸುತ್ತಾರೆ.

ಕರ್ನಾಟಕ, ಕೇರಳ ಹಾಗೂ ತಮಿಳುನಾಡುಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟದ, ನೀಲಗಿರೀಸ್ ಬಯೋಸ್ಪೇರ್ ರಿಸರ್ವ್‍ನಲ್ಲಿ ಈ ಪ್ರಯಾಣ ಸಾಗಲಿದೆ. 13 ದೇಶಗಳಿಂದ 29 ಅಂತಾರಾಷ್ಟ್ರೀಯ ರೈಡರ್ ಗಳು ಹಾಗೂ 18 ಮಹಿಳಾ ರೈಡರ್ ಗಳು ಸೇರಿದಂತೆ ಈ ಭವ್ಯ ಪ್ರಯಾಣದಲ್ಲಿ 110 ಸೈಕ್ಲಿಸ್ಟ್ ಗಳು ಇರಲಿದ್ದಾರೆ.

Story first published: Sunday, December 9, 2018, 18:50 [IST]
Other articles published on Dec 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X