ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಾಲ್ಕು ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ವಿಜೇತ ದಂತಕತೆ ಆಶ್ಲೇ ಕೂಪರ್ ನಿಧನ

Four-time Grand Slam winner Ashley Cooper dies at 83

ಸಿಡ್ನಿ, ಮೇ 23: ನಾಲ್ಕು ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾದ ಟೆನಿಸ್ ದಂತಕತೆ ಆಶ್ಲೇ ಕೂಪರ್ ನಿಧನರಾಗಿದ್ದಾರೆ. ದೀರ್ಘ ಕಾಲದಿಂದ ಖಾಯಿಲೆಯಿಂದ ಬಳಲುತ್ತಿದ್ದ ಕೂಪರ್ ಶುಕ್ರವಾರ (ಮೇ 22) ಕೊನೆಯುಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ರೋಹಿತ್ ಶರ್ಮಾ ನಾಯಕತ್ವ ಎಂಎಸ್ ಧೋನಿಗೆ ಹೋಲುತ್ತದೆ: ಸುರೇಶ್ ರೈನಾರೋಹಿತ್ ಶರ್ಮಾ ನಾಯಕತ್ವ ಎಂಎಸ್ ಧೋನಿಗೆ ಹೋಲುತ್ತದೆ: ಸುರೇಶ್ ರೈನಾ

1950ರ ದಶತದಲ್ಲಿ ಆಶ್ಲೇ ಕೂಪರ್ 4 ಸಿಂಗಲ್ಸ್ ಪ್ರಶಸ್ತಿಗಳನ್ನು, 4 ಡಬಲ್ಸ್ ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿಗಳನ್ನು ಗೆದ್ದಿದ್ದರು. ಹ್ಯಾರಿ ಹಾಪ್ಮನ್ ಅವರ ಕೋಚಿಂಗ್ ಅಡಿಯಲ್ಲಿದ್ದ ಕೂಪರ್ 1958ರಲ್ಲಿ ಆಸ್ಟ್ರೇಲಿಯನ್ ಚಾಂಪಿಯನ್‌ಶಿಪ್, ವಿಂಬಲ್ಡನ್ ಮತ್ತು ಯುಎಸ್ ನ್ಯಾಷನಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದರು.

ದಯವಿಟ್ಟು ನಮಗೂ ಅವಕಾಶ ನೀಡಿ: ಬಿಸಿಸಿಐ ಬಳಿ ರಾಬಿನ್ ಉತ್ತಪ್ಪ ಮನವಿದಯವಿಟ್ಟು ನಮಗೂ ಅವಕಾಶ ನೀಡಿ: ಬಿಸಿಸಿಐ ಬಳಿ ರಾಬಿನ್ ಉತ್ತಪ್ಪ ಮನವಿ

ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಮೂರು ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ದಾಖಲೆ ವಿಶ್ವದಲ್ಲಿ 11 ಮಂದಿಯ ಹೆಸರಿನಲ್ಲಿದೆ. ಈ ದಾಖಲೆ ಸರದಾರದಲ್ಲಿ ಕೂಪರ್ ಕೂಡ ಒಬ್ಬರು. ಅಷ್ಟೇ ಅಲ್ಲ, ಇವರ ಕಾಲದಲ್ಲಿ ಆಸ್ಟ್ರೇಲಿಯಾದಲ್ಲೇ ಘಟಾನುಘಟಿ ಟೆನಿಸ್ ಆಟಗಾರರಿದ್ದರು. ಆದರೆ ಅವರೆಲ್ಲರನ್ನು ಸೋಲಿಸಿ ಕೂಪರ್ 4 ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಬಾಚಿಕೊಂಡಿದ್ದರು.

ತಂದೆಯ ಕೂರಿಸಿ 1200 km ಸೈಕಲ್ ತುಳಿದ ಬಾಲಕಿಗೆ ಸೈಕಲ್ ಫೆಡ್‌.ನಿಂದ ಕರೆತಂದೆಯ ಕೂರಿಸಿ 1200 km ಸೈಕಲ್ ತುಳಿದ ಬಾಲಕಿಗೆ ಸೈಕಲ್ ಫೆಡ್‌.ನಿಂದ ಕರೆ

ಆಶ್ಲೇ ಕೂಪರ್ ಅವರ ಸಹಚರ, ರಾಡ್ ಲಾವರ್ ಅವರು ಕೂಪರ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. 'ಆನ್ ಫೀಲ್ಡ್ ಅಥವಾ ಆಫ್‌ ಪೀಲ್ಡ್‌ನಲ್ಲಿ ಆತನೊಬ್ಬ ಅದ್ಭುತ ಚಾಂಪಿಯನ್. ಆತ ಅದ್ಭುತ ಬ್ಯಾಕ್‌ಹ್ಯಾಂಡ್‌ ಆಟಗಾರರಾಗಿದ್ದ' ಎಂದು ಲಾವರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

Story first published: Saturday, May 23, 2020, 9:03 [IST]
Other articles published on May 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X