ಕೊರೊನಾ ಬಳಿಕ ಚೊಚ್ಚಲ ಟೂರ್ನಿಯಲ್ಲಿ ಆಡಲಿದ್ದಾರೆ ಪಿವಿ ಸಿಂಧು
Tuesday, December 22, 2020, 18:17 [IST]
ನವದೆಹಲಿ: ಕೊರೊನಾವೈರಸ್ ಕಾರಣದಿಂದಾಗಿ ವಿದೇಶಗಳಲ್ಲಿ ಪ್ರಯಾಣ ನಿರ್ಬಂಧಗಳಿವೆ. ಆದರೆ ಈ ನಿರ್ಬಂಧಗಳ ಹೊರತಾಗಿಯೂ ಟೂರ್ನಿಯ ಸಲುವಾಗಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಅವರ...