ಪಾಕಿಸ್ತಾನ vs ಇಂಗ್ಲೆಂಡ್: ಅಂತಿಮ ಪಂದ್ಯವನ್ನಾಡಿದ ಅಜರ್ ಅಲಿಗೆ ಪಾಕ್ ಆಟಗಾರರಿಂದ ಗೌರವ
Monday, December 19, 2022, 15:39 [IST]
ಪಾಕಿಸ್ತಾನದ ಹಿರಿಯ ಆಟಗಾರ ಅಜರ್ ಅಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಅಂತಿಮ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಕರಾಚಿಯಲ್ಲಿ ನಡೆಯುತ...