Dodda Ganesh: ಭಾರತೀಯ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಬಿಜೆಪಿ ಸೇರ್ಪಡೆ
Friday, April 5, 2024, 13:52 [IST]
90ರ ದಶಕದ ಕ್ರಿಕೆಟ್ ಪ್ರೇಮಿಗಳು ಎಂದೂ ಮರೆಯದ ಭಾರತ ತಂಡದ ಮಾಜಿ ಆಟಗಾರ ಕ್ರಿಕೆಟಿಗ ದೊಡ್ಡ ಗಣೇಶ್ (ದೊಡ್ಡನರಸಯ್ಯ ಗಣೇಶ್) ಶುಕ್ರವಾರ, ಏಪ್ರಿಲ್ 5ರಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ...