ಹಾರ್ದಿಕ್ ಪಾಂಡ್ಯಗೆ 4.3 ಕೋಟಿ ರೂಪಾಯಿ ವಂಚಿಸಿದ ಸಹೋದರನ ಬಂಧಿಸಿದ ಮುಂಬೈ ಪೊಲೀಸ್
Thursday, April 11, 2024, 12:40 [IST]
ಭಾರತ ತಂಡದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರಿಗೆ ವೈಯಕ್ತಿಕ ವ್ಯವಹಾರದಲ್ಲಿ ಸುಮಾರು 4.3 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಅವರ ಮಲ-ಸಹೋದರ ವೈಭವ್ ಪ...