ಕೊಹ್ಲಿ, ರೋಹಿತ್ ಅಲ್ಲ; ಮೊಹಮ್ಮದ್ ಶಮಿ ಮೆಚ್ಚಿದ ಭಾರತ ತಂಡದ ಅತ್ಯುತ್ತಮ ನಾಯಕ ಯಾರು?
Thursday, February 8, 2024, 11:00 [IST]
ಭಾರತ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಶಮಿ 2023ರ ಏಕದಿನ ವಿಶ್ವಕಪ್ ವೇಳೆ ಅನುಭವಿಸಿದ ಪಾದದ ಗಾಯದಿಂದಾಗಿ ಕ್ರಿಕೆಟ್ನಿಂದ ದೂರವಿದ್ದಾರೆ ಮತ್ತು ಶಸ್ತ್ರಚಿಕಿತ್ಸೆ ನಂತರ...