PKL 2022: ಪಿಂಕ್ ಪ್ಯಾಂಥರ್ಸ್ ವಿರುದ್ಧ ಅಬ್ಬರಿಸಿದ ಪಾಟ್ನಾ ಪೈರೇಟ್ಸ್ಗೆ 7 ಪಾಯಿಂಟ್ಸ್ ಗೆಲುವು
Saturday, November 12, 2022, 09:40 [IST]
ಪುಣೆಯ ಶ್ರೀ ಶಿವಛತ್ರಪತಿ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್ನ 72ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್ 37-30 ಪಾಯಿಂಟ್ಸ...