ಜಿಂಬಾಬ್ವೆ ಕ್ರಿಕೆಟ್ನ ದಿಗ್ಗಜ ಹೀತ್ ಸ್ಟ್ರೀಕ್ ನಿಧನ? ನಾನಿನ್ನೂ ಬದುಕಿದ್ದೇನೆ ಎಂದರಾ ಮಾಜಿ ಕ್ರಿಕೆಟಿಗ?
Wednesday, August 23, 2023, 08:13 [IST]
ಜಿಂಬಾಬ್ವೆ ಕ್ರಿಕೆಟ್ನ ದಿಗ್ಗಜ ಆಟಗಾರ ಹೀತ್ ಸ್ಟ್ರೀಕ್ ತಮ್ಮ 49ರ ಹರೆಯದಲ್ಲಿ ನಿಧನರಾಗಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಸ್ವತಃ ಹೀತ್ ಸ್ಟ್ರೀಕ್ ಅವರು ತಮ್ಮ ಸಹ ಆಟಗಾರ...