Asian Games: ಜಾವೆಲಿನ್ನಲ್ಲಿ ಭಾರತಕ್ಕೆ ಡಬಲ್ ಢಮಾಕ: ನೀರಜ್ ಚೋಪ್ರಗೆ ಚಿನ್ನ, ಬೆಳ್ಳಿ ಗೆದ್ದ ಕಿಶೋರ್ ಜೇನಾ
Wednesday, October 4, 2023, 18:15 [IST]
ಏಷ್ಯನ್ ಗೇಮ್ಸ್ ಜಾವೆಲಿನ್ ಸ್ಪರ್ಧೆಯಲ್ಲಿ ಭಾರತ ಮೊದಲ ಎರಡು ಪದಕಗಳನ್ನು ಕೂಡ ತನ್ನದಾಗಿಸಿಕೊಂಡಿದೆ. ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ಮೇಲೆ ಎಲ್ಲರ ಚಿತ್...