ಕ್ರಿಕೆಟಿಗ ಕೇದಾರ್ ಜಾಧರ್ ತಂದೆ ನಾಪತ್ತೆ: ಶೋಧ ನಡೆಸುತ್ತಿರುವ ಪುಣೆ ಪೊಲೀಸರು
Monday, March 27, 2023, 23:04 [IST]
ಭಾರತೀಯ ಕ್ರಿಕೆಟಿಗ ಜೇದಾರ್ ಜಾಧವ್ ತಂದೆ ಪುಣೆಯಲ್ಲಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು ಶೋಧ ನಡೆಸಲಾಗುತ್ತಿದೆ. ಕೇದಾರ್ ಜಾಧವ್ ಅವರ ತಂದೆ ಮಹಾದೇವ್ ಜ...