Asia Cup: ಭಾರತ ತಂಡದಲ್ಲಿ ಗೆಳೆಯನಿಗೆ ದೊರೆಯದ ಅವಕಾಶ: ಬೇಸರವಾಯಿತು ಎಂದ ಎಬಿ ಡಿವಿಲಿಯರ್ಸ್!
Sunday, August 27, 2023, 16:47 [IST]
ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಆಟಗಾರರು ಕೊನೆಯ ಹಂತದ ಸಿದ್ಧತೆಗಳನ್ನು ಬೆಂಗಳೂರುನ ಎನ್ಸಿಎನಲ್ಲಿ ನಡೆಸುತ್ತಿದ್ದಾರೆ. ಭಾರತದ ಮೊದಲ ಪಂದ್ಯ ಸೆಪ್ಟೆಂಬರ್ 2ರಂದು ಪಾಕಿಸ್ತ...