3 ಬಾರಿ ಫೈನಲ್; 2008ರಿಂದ 2023ರವರೆಗೆ ಆರ್ಸಿಬಿ ಟೂರ್ನಿಯಿಂದ ಹೊರಬಿದ್ದದ್ದು ಈ ಹಂತಗಳಲ್ಲಿ!
Monday, May 22, 2023, 22:48 [IST]
ನಿನ್ನೆ ( ಮೇ 21 ) ನಡೆದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ವಿರುದ್ಧ ಸೋಲುವ ಮೂಲಕ ಪ್...