ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಿಂಚಿದ ಡೇವಿಡ್ ವಾರ್ನರ್, ಟಿ20 ಸರಣಿ ಕ್ಲೀನ್‌ ಸ್ವೀಪ್‌ಗೊಳಿಸಿದ ಆಸ್ಟ್ರೇಲಿಯಾ

Aus vs SL t20 : Warner crushes Lankans in all 3 matches | Oneindia Kannada
3rd T20I: David Warner steers Australia to series sweep of Sri Lanka

ಮೆಲ್ಬರ್ನ್, ನವೆಂಬರ್ 2: ಚೆಂಡು ವಿರೂಪದಲ್ಲಿ ಪಾಲ್ಗೊಂಡು ಒಂದು ವರ್ಷದ ನಿಷೇಧ ಶಿಕ್ಷೆ ಅನುಭವಿಸಿದ ಬಳಿಕ ಶ್ರೀಲಂಕಾ ವಿರುದ್ಧ ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿ ಆಡಿದ್ದ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಇತ್ತಂಡಗಳ ನಡುವಿನ 3ನೇ ಟಿ20 ಪಂದ್ಯದಲ್ಲೂ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಹೆಮ್ಮೆ ತಂದ ಬಾಲಿವುಡ್‌ ನಟಿ ಕರೀನಾ!ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಹೆಮ್ಮೆ ತಂದ ಬಾಲಿವುಡ್‌ ನಟಿ ಕರೀನಾ!

ವಾರ್ನರ್ ಬ್ಯಾಟಿಂಗ್ ನೆರವಿನಿಂದ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಶುಕ್ರವಾರ (ನವೆಂಬರ್ 1) ನಡೆದ 3ನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ, 7 ವಿಕೆಟ್ ಸುಲಭ ಗೆಲುವನ್ನಾಚರಿಸಿದೆ. ಇದರೊಂದಿಗೆ ಸರಣಿಯನ್ನು ಆಸ್ಟ್ರೇಲಿಯಾ 3-0ಯಿಂದ ಕ್ಲೀನ್ ಸ್ವೀಪ್ ಗೊಳಿಸಿದಂತಾಗಿದೆ.

ಭಾರತಕ್ಕೆ ಮತ್ತೆ ಬರಲಿದ್ದಾರೆ WWE ಸ್ಟಾರ್ ಸುಂದರಿ ಷಾರ್ಲೆಟ್ ಫ್ಲೇರ್ಭಾರತಕ್ಕೆ ಮತ್ತೆ ಬರಲಿದ್ದಾರೆ WWE ಸ್ಟಾರ್ ಸುಂದರಿ ಷಾರ್ಲೆಟ್ ಫ್ಲೇರ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡ, ಕುಸಾಲ್ ಮೆಂಡಿಸ್ 13, ಕುಸಾಲ್ ಪೆರೆರಾ 57, ಆವಿಷ್ಕ ಫೆರ್ನಾಂಡೋ 20, ಶೇಹಾನ್ ಜಯಸೂರ್ಯ 12, ಭಾನುಕ ರಾಜಪಕ್ಷ 17 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 142 ರನ್ ಮಾಡಿತ್ತು.

ಅನುಷ್ಕಾ ಶರ್ಮಾ ಕೆಂಗಣ್ಣಿಗೆ ಬೆದರಿ ಯೂ ಟರ್ನ್ ಹೊಡೆದ ಇಂಜಿನಿಯರ್!ಅನುಷ್ಕಾ ಶರ್ಮಾ ಕೆಂಗಣ್ಣಿಗೆ ಬೆದರಿ ಯೂ ಟರ್ನ್ ಹೊಡೆದ ಇಂಜಿನಿಯರ್!

ಗುರಿ ಬೆಂಬತ್ತಿದ ಆಸೀಸ್, ಆ್ಯರನ್ ಫಿಂಚ್ 37, ಡೇವಿಡ್ ವಾರ್ನರ್ 57 (50 ಎಸೆತ), ಸ್ಟೀವ್ ಸ್ಮಿತ್ 13, ಆ್ಯಷ್ಟನ್ ಟರ್ನರ್ 22 ರನ್‌ನೊಂದಿಗೆ 17.4 ಓವರ್‌ಗೆ 3 ವಿಕೆಟ್ ಕಳೆದು 145 ರನ್ ಗಳಿಸಿತು. ಲಂಕಾ ಇನ್ನಿಂಗ್ಸ್‌ನಲ್ಲಿ ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್ ಮತ್ತು ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್ ಪಡೆದರು. ಡೇವಿಡ್ ವಾರ್ನರ್ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠರೆನಿಸಿದರು.

Story first published: Saturday, November 2, 2019, 11:33 [IST]
Other articles published on Nov 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X