13ನೇ ಆವೃತ್ತಿಯ ಐಪಿಎಲ್ ವೀಕ್ಷಣೆಯ ಮಾಹಿತಿಯಿತ್ತ ಸ್ಟಾರ್ ಇಂಡಿಯಾ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಧಿಕೃತ ಪ್ರಸಾರಕ ಸ್ಟಾರ್ ಇಂಡಿಯಾವು 13ನೇ ಆವೃತ್ತಿಯ ಐಪಿಎಲ್ ವೀಕ್ಷಕತ್ವದ ಬಗ್ಗೆ ಮಾಹಿತಿ ನೀಡಿದೆ. ಕಳೆದ ಆವೃತ್ತಿಯಲ್ಲಿ ದೂರದರ್ಶನದ ವೀಕ್ಷಣೆಯಲ್ಲಿ 23 ಶೇ. ಹೆಚ್ಚಳವಾಗಿದೆ ಎಂದು ಸ್ಟಾರ್ ಇಂಡಿಯಾ ಹೇಳಿದೆ.

ಸೂರ್ಯಕುಮಾರ್-ಕೊಹ್ಲಿ ಸಿಡುಕಿನ ಬಳಿಕ ಏನಾಯ್ತು?!: ಯಾದವ್ ವಿವರಣೆ

ಬ್ರಾಡ್‌ಕಾಸ್ಟ್ ಆಡಿಯೆನ್ಸ್ ರೀಚರ್ಸ್ ಕೌನ್ಸಿಲ್ (ಬಾರ್ಕ್) ಇಂಡಿಯಾದ ದತ್ತಾಂಶ ಆಧರಿಸಿ ಮಾಹಿತಿ ಪಡೆಯಲಾಗಿದೆ. ಭಾರತದಲ್ಲಿ ಸ್ಥಳೀಯ ಭಾಷೆಗಳಾದ ಹಿಂದಿ, ಬೆಂಗಾಲ್, ತೆಲುಗು, ತಮಿಳು, ಕನ್ನಡಲ್ಲಿ ಐಪಿಎಲ್ ಪ್ರಸಾರ ಮಾಡಿದ್ದು ವೀಕ್ಷಕರ ಹೆಚ್ಚಳಕ್ಕೆ ಕಾರಣವಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ 2020ರ ಐಪಿಎಲ್ ವೀಕ್ಷಕರಲ್ಲಿ 24 ಶೇ ಜನ ಮಹಿಳೆಯರು ಮತ್ತು 20 ಶೇ. ಮಕ್ಕಳು ಇದ್ದುದ್ದು ಪ್ರಭಾವಶಾಲಿಯಾಗಿದೆ ಎಂದು ಸ್ಟಾರ್‌ ಸ್ಪೋರ್ಟ್ಸ್ ಚಾನೆಲ್ ಹೇಳಿದೆ.

ವಿಭಜಿತ ನಾಯಕತ್ವ ನಮ್ಮ ಸಂಸ್ಕೃತಿಯಲ್ಲಿ ಇಲ್ಲ: ಕಪಿಲ್‌ ದೇವ್

'ರಿಮೋಟ್ ಮತ್ತು ಆನ್ ಗ್ರೌಂಡ್ ಎರಡೂ ವಿಚಾರಗಳಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 13ರ ಐಪಿಎಲ್ ಸೀಸನ್ ನವೀನ ಪ್ರೋಗ್ರಾಮಿಂಗ್, ವಿಶ್ವದರ್ಜೆಯ ಉತ್ಪಾದನೆಗೆ ಸಾಕ್ಷಿಯಾಯ್ತು,' ಎಂದು ಸ್ಟಾರ್ ಇಂಡಿಯಾದ ಕ್ರೀಡಾ ಮುಖ್ಯಸ್ಥ ಸಂಜೋಗ್ ಗುಪ್ತಾ ಹೇಳಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, November 21, 2020, 12:17 [IST]
Other articles published on Nov 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X