For Quick Alerts
ALLOW NOTIFICATIONS  
For Daily Alerts
 

LIVE: ಐಪಿಎಲ್ ಹರಾಜು 2018: ಸ್ಟಾರ್ ಆಟಗಾರರೆಲ್ಲ ಸೋಲ್ಡ್ ಔಟ್!

Live IPL 2018 Players auction Bengaluru 578 Cricketers to go Under Hammer

ಬೆಂಗಳೂರು, ಜನವರಿ 27: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ 11 ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಒಟ್ಟಾರೆ 578 ಆಟಗಾರರು (360 ಭಾರತೀಯ) ಜನವರಿ 27ರಂದು ಬೆಂಗಳೂರಿನಲ್ಲಿ ಹರಾಜಿಗೆ ಒಳಪಡಲಿದ್ದಾರೆ. ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ. ರಿಚರ್ಡ್ ಮಾಡ್ಲೆ ಹರಾಜು ನಡೆಸಿಕೊಡಲಿದ್ದಾರೆ.

ಐಪಿಎಲ್ 2018ರ ಹರಾಜು ಪ್ರಕ್ರಿಯೆ ಅಪ್ಡೇಟ್:

* ಮೊದಲ ಆವೃತ್ತಿಯ ಹರಾಜು ಪ್ರಕ್ರಿಯೆ 6.15 ಕ್ಕೆ ಅಂತ್ಯ. ನಾಳೆ (ಜ.28) ರ ಬೆಳಿಗ್ಗೆ 9 ಗಂಟೆಗೆ ಎರಡನೇ ದಿನದ ಹರಾಜು ಪ್ರಕ್ರಿಯೆ ಆರಂಭವಾಗಲಿದೆ.

* ಅಂಕಿತ್ ಸಿಂಗ್ ರಾಜಪೂತ್ ಕಿಂಗ್ಸ್ 11 ಪಂಜಾಬ್ ಗೆ. 3.0 ಕೋಟಿ ರೂ.

* ನವದೀಪ್ ಸೈನಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ. 3.0 ಕೋಟಿ ರೂ.

* ಸಯ್ಯದ್ ಕಲೀಲ್ ಅಹ್ಮದ್ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ. 3.0 ಕೋಟಿ ರೂ

* ಸಿದ್ಧಾರ್ಥ್ ಕೌಲ್ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ. 3.8 ಕೋಟಿ ರೂ.

* ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ತಂಡಕ್ಕೆ-6.2 ಕೋಟಿ ರೂ.

* ಹರ್ಷಲ್ ಪಟೇಲ್ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ. 20 ಲಕ್ಷ ರೂ.

* ಪೃಥ್ವಿ ಶಾ ಡೆಲ್ಲಿ ಡೇರ್ ಡೆವಿಲ್ಸ್ ಗೆ- 1.2 ಕೋಟಿ ರೂ.

* ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರಾಹುಲ್ ತ್ರಿಪಾಠಿ- 3.4 ಕೋಟಿ ರೂ.ಗೆ

* ಮಯಾಂಕ್ ಅಗರ್ವಾಲ್ ಪಂಜಾಬ್ ತಂಡಕ್ಕೆ. 1.0ಕೋಟಿ ರೂ.

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

* ಇಶಾಂತ್ ಜಗ್ಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ- 20 ಲಕ್ಷ ರೂ.

* ಯುಜ್ವೇಂದ್ರ ಚಾಹಲ್ ರನ್ನು ಮೂಲಕ ಉಳಿಸಿಕೊಂಡ ಆರ್ ಸಿಬಿ. 6 ಕೋಟಿ ರೂ.

* ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಮುಂಬೈ ತಂಡಕ್ಕೆ- 3.2 ಕೋಟಿ ರೂ.

* ಲೆಗ್ ಸ್ಫಿನ್ನರ್ ಅಮಿತ್ ಮಿಶ್ರಾ ದೆಹಲಿ ತಂಡಕ್ಕೆ. ರೂ.4 ಕೋಟಿ.

* RTM ಮೂಲಕ ರಷೀದ್ ಖಾನ್ ರನ್ನು ಉಳಿಸಿಕೊಂಡ ಸನ್ ರೈಸರ್ಸ್ ಹೈದರಾಬಾದ್- 9.0ಕೋಟಿ ರೂ.

* RTM ಮೂಲಕ ಸ್ಪಿನ್ನರ್ ಪಿಯೂಶ್ ಚಾವ್ಲಾ ರನ್ನು ಉಳಿಸಿಕೊಂಡ ಕೆಕೆಆರಆರ- 4.2 ಕೋಟಿ ರೂ.

* ವೇಗಿ ಉಮೇಶ್ ಯಾದವ್ ಆರ್ ಸಿಬಿ- 4.2 ಕೋಟಿ ರೂ.

* ಇಶಾಂತ್ ಶರ್ಮಾ, ಲಸಿತ ಮಾಲಿಂಗ ಅವರನ್ನು ಕೇಳುವವರಿಲ್ಲ!

* ಸಂಜು ಸಾಮ್ಸನ್ ರಾಜಸ್ಥಾನ್ ರಾಯಲ್ಸ್ ಗೆ- 8.0 ಕೋಟಿ ರೂ.

* ರಾಬಿನ್ ಉತ್ತಪ್ಪ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ - 6.4 ಕೋಟಿ ರೂ.

* ಅಂಬಟಿ ರಾಯ್ಡು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ- 2.2 ಕೋಟಿ ರೂ.

* ದಿನೇಶ್ ಕಾರ್ತಿಕ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ- 7.4 ಕೋಟಿ ರೂ.

* ಬೆಳಗ್ಗಿನ ಆವೃತ್ತಿಯಲ್ಲಿ 32 ಆಟಗಾರರ ಹರಾಜು. ಇದುವರೆಗೆ 160 ಕೋಟಿ ರೂ. ವೆಚ್ಚ

* ಸ್ಟುವರ್ಟ್ ಬಿನ್ನಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ- 50 ಲಕ್ಷ ರೂ.

* ಯೂಸಫ್ ಪಠಾಣ್ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ- 1.9 ಕೋಟಿ ರೂ.

* ಮನೀಶ್ ಪಾಂಡೆ ಹೈದರಾಬಾದ್ ಗೆ - 11 ಕೋಟಿ ರೂ.

* ಕೇದಾರ್ ಜಾದವ್ ಸಹ ಚೆನ್ನೈ ಸೂಪರ್ ಕಿಂಗ್ಸ್ ಗೆ - 7.8 ಕೋಟಿ ರೂ. RTM ಬಳಸದ ಆರ್ ಸಿಬಿ

* ಶೇನ್ ವಾಟ್ಸನ್ ಚೆನ್ನೈ ಸೂಪರ್ ಕಿಂಗ್ಸ್ ಗೆ- 4ಕೋಟಿ ರೂ.

* ಆಸ್ಟ್ರೇಲಿಯ ಆಟಗಾರ ಕ್ರಿಸ್ ಲಿನ್ ಕೋಲ್ಕತ್ತಾ ತಂಡಕ್ಕೆ- 9.6 ಕೋಟಿ ರೂ.

* ಆರ್ ಸಿಬಿ ಯಲ್ಲಿದ್ದ ಕೆ.ಎಲ್ ರಾಹುಲ್. RTM ಬಳಸದ ಆರ್ ಸಿಬಿ

* ಕೆ.ಎಲ್.ರಾಹುಲ್ ಕಿಂಗಸ್ 11 ಪಂಜಾಬ್ ತಂಡಕ್ಕೆ- 11 ಕೋಟಿ ರೂ.

*ಸ್ಟಾರ್ ಆಟಗಾರನ ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಂ ರಾಯಲ್ ಚಾಲೆಂಜರ್ಸ್ ಗೆ- 3.6 ಕೋಟಿ ರೂ.

* ಯುವರಾಜ್ ಸಿಂಗ್ ಕಿಂಗ್ಸ್ 11 ಪಂಜಾಬ್ ಗೆ- 2 ಕೋಟಿ ರೂ. RTM ಬಳಸದ ಸನ್ ರೈಸರ್ಸ್ ಹೈದರಾಬಾದ್

* ವೆಸ್ಟ್ ಇಂಡೀಸ್ ನ ಡ್ವಾಯ್ನ್ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್- 6.4 ಕೋಟಿ ರೂ.

* ಗೌತಮ್ ಗಂಭೀರ್ ಡೆಲ್ಲಿ ಡೇರ್ ಡೆವಿಲ್ಸ್ ಗೆ- 2.8 ಕೋಟಿ ರೂ.

* ಚೆನ್ನೈ ಸೂಪರ್ ಕಿಂಗ್ಸ್ ಗೆ ಹರ್ಭಜನ್ ಸಿಂಗ್ - 2 ಕೋಟಿ ರೂ.

* ಶಕಿಬ್ ಅಲ್ ಹಸನ್ ಸನ್ ರೈಸರ್ಸ್ ಹೈದರಾಬಾದ್ ಗೆ- 2 ಕೋಟಿ ರೂ.

* ಡು ಪ್ಲೆಸ್ಸಿಸ್- ಚೆನ್ನೈ ಸೂಪರ್ ಕಿಂಗ್ಸ್- 1.6 ಕೋಟಿ ರೂ.

* ರೈಟ್ ಟು ಮ್ಯಾಚ್ ಮೂಲಕ ಶಿಖರ್ ಧವನ್ ರನ್ನು ಉಳಿಸಿಕೊಂಡ ಸನ್ ರೈಸರ್ಸ್ ಹೈದರಾಬಾದ್-5.2 ಕೋಟಿ ರೂ.

* ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ದುಬಾರಿ ಆಟಗಾರ: 12.50 ಕೋಟಿ ರೂ.ಗೆ ರಾಜಸ್ಥಾನ ರಾಯಲ್ಸ್ ತಂಡದಿಂದ ಖರೀದಿ

* ಅಜಿಂಕ್ಯ ರಹಾನೆ: 4 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್

* ಮಿಶೆಲ್ ಸ್ಟಾರ್ಕ್ ಕೋಲ್ಕತ್ತಾ ತಂಡಕ್ಕೆ: ಮೂಲ ಬೆಲೆ 2 ಕೋಟಿ ರೂ., 9.4 ಕೋಟಿ ರೂ. ಗೆ ಖರೀದಿಸಿದ ಕೋಲ್ಕತ್ತಾ.

* ವೆಸ್ಟ್ ಇಂಡಿಸ್ ಆಲ್ ರೌಂಡರ್ ಕಿಯ್ರೋನ್ ಪೊಲಾರ್ಡ್ ದೆಹಲಿಗೆ: 5.4 ಕೋಟಿ ರೂ.

* ಕ್ರಿಸ್ ಗೇಯ್ಲ್ ರನ್ನು ಕೇಳುವವರಿಲ್ಲ! ಕಳೆದ ಆವೃತ್ತಿಯ ಕಳಪೆ ಪ್ರದರ್ಶನ ಕ್ರಿಸ್ ಗೇಯ್ಲ್ ಗೆ ಮುಳುವಾಗಿದೆ.

* 7.6 ಕೋಟಿ ರೂ.ಗೆ ರವಿಚಂದ್ರನ್ ಅಶ್ವಿನ್ ರನ್ನು ಖರೀದಿಸಿದ ಕಿಂಗ್ಸ್ 11 ಪಂಜಾಬ್ ಪಂಜಾಬ್

* ಕಳೆದ ವರ್ಷ ಇಂಗ್ಲೆಂಡ್ ನ ಆಲ್ ರೌಂಡರ್ ಆಟಗಾರ ಬೆನ್ ಸೋಕ್ಸ್ ಅವರನ್ನು 14.5 ಕೋಟಿ ರೂ.ಗೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಖರೀದಿಸಿತ್ತು. ಇವರು ಅತ್ಯಂತ ದುಬಾರಿ ಆಟಗಾರ ಎನ್ನಿಸಿದ್ದರು.

*ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಗೌತಮ್ ಗಂಭೀರ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳದ ಕಾರಣ ಅವರೂ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 2 ಕೋಟಿ ರೂ. ಅವರ ಮೂಲಬೆಲೆ!

* ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ಹರಾಜಿನ ಬಗ್ಗೆ ಚರ್ಚಿಸುತ್ತಿರುವ ಅನಿಲ್ ಕುಂಬ್ಳೆ, ಜೋನ್ಸ್ ಮತ್ತು ಬದ್ರಿನಾಥ್
* ಈ ಬಾರಿಯ ಹರಾಜಿನಲ್ಲಿ ರವಿಚಂದ್ರನ್ ಅಶ್ವಿನ್ ಅತ್ಯಂತ ದುಬಾರಿ ಆಟಗಾರರಾಗಬಹುದು: ಆಸ್ಟ್ರೇಲಿಯ ಕ್ರಿಕೆಟರ್ ಡೀನ್ ಜೋನ್ಸ್

* ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಲಿರುವ ಹರಾಜು ಪ್ರಕ್ರಿಯೆ

ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ತುತ್ತಾಗಿ ಎರಡು ವರ್ಷಗಳ ಕಾಲ ಐಪಿಎಲ್ ನಿಂದ ಹೊರಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಮತ್ತೊಮ್ಮೆ ಐಪಿಎಲ್ ಕಣಕ್ಕಿಳಿಯಲಿವೆ. ಐಪಿಎಲ್ 11ನೇ ಆವೃತ್ತಿಯು ಏಪ್ರಿಲ್ 7 ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ.27 ರಂದು ನಡೆಯಲಿದೆ.

Story first published: Sunday, January 28, 2018, 11:46 [IST]
Other articles published on Jan 28, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+