ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಹಿಟ್‌ಮ್ಯಾನ್' ರೋಹಿತ್ ಏಕದಿನ ಅತ್ಯಧಿಕ ರನ್ ಸಿಡಿಸಿದ್ದು ನ.13ರ ಇದೇ ದಿನ!

This Day: Rohit Sharma smashed the highest individual run

ನವದೆಹಲಿ, ನವೆಂಬರ್ 13: ಟೀಮ್ ಇಂಡಿಯಾದ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ನಾಲ್ಕುವರ್ಷಗಳ ಹಿಂದೆ ನಿರ್ಮಿಸಿದ ಏಕದಿನ ಅತ್ಯಧಿಕ ರನ್ ದಾಖಲೆ ಇಂದಿಗೂ ಇದೆ. ರೋಹಿತ್ ಈ ಅಪೂರ್ವ ದಾಖಲೆ ನಿರ್ಮಿಸಿದ್ದು ನವೆಂಬರ್ 13ರ ಇದೇ ದಿನ.

ಭಾವನಾತ್ಮಕ ಸಂದೇಶ ಬರೆದು ಟಿ10 ಲೀಗ್ ನಿಂದ ಹೊರನಡೆದ ಮಲ್ಲಿಕ್!ಭಾವನಾತ್ಮಕ ಸಂದೇಶ ಬರೆದು ಟಿ10 ಲೀಗ್ ನಿಂದ ಹೊರನಡೆದ ಮಲ್ಲಿಕ್!

2014ರಂದು ಕೋಲ್ಕತ್ತಾದಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ 264 ರನ್ ಬಾರಿಸಿದ್ದರು. ಏಕದಿನ ಅತ್ಯಧಿಕ ರನ್ ಸರದಾರರ ಸಾಲಿನಲ್ಲಿ ಈಗಲೂ ರೋಹಿತ್ ಅಗ್ರ ಸ್ಥಾನದಲ್ಲಿ ನಿಂತಿದ್ದಾರೆ. ಅಲ್ಲದೆ ರೋಹಿತ್ 3 ಬಾರಿ 200+ ರನ್ ಸಾಧನೆಯನ್ನೂ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧದ ಆ ಪಂದ್ಯದಲ್ಲಿ ರೋಹಿತ್ 173 ಎಸೆತಗಳಿಗೆ 264 ರನ್ ಚಚ್ಚಿದ್ದರು. ಈ ವೇಳೆ ಬರೋಬ್ಬರಿ 33 ಬೌಂಡರಿಗಳು ಮತ್ತು 9 ಸಿಕ್ಸ್ ಗಳು ಶರ್ಮಾ ಬ್ಯಾಟ್‌ನಿಂದ ಸಿಡಿದಿದ್ದವು. ಈ ಪಂದ್ಯದಲ್ಲಿ ಭಾರತ ಭರ್ಜರಿ 153 ರನ್ ಜಯ ಗಳಿಸಿತ್ತು.

ಒಂದೇ ಹೃದಯವನ್ನು ಮತ್ತೆ ಮತ್ತೆ ಕದಿಯುತ್ತಿದ್ದೀರಲ್ಲ ಕೌರ್?: ಅಭಿಮಾನಿಒಂದೇ ಹೃದಯವನ್ನು ಮತ್ತೆ ಮತ್ತೆ ಕದಿಯುತ್ತಿದ್ದೀರಲ್ಲ ಕೌರ್?: ಅಭಿಮಾನಿ

200+ ರನ್ ಸಾಲಿನಲ್ಲಿ ರೋಹಿತ್ ಬಳಿಕ ನ್ಯೂಜಿಲ್ಯಾಂಡ್ ನ ಮಾರ್ಟಿನ್ ಗಪ್ಟಿಲ್ (237* ರನ್), ವೀರೇಂದ್ರ ಸೆಹ್ವಾಗ್ (219), ವಿಂಡೀಸ್‌ನ ಕ್ರಿಸ್‌ಗೇಲ್ (215), ರೋಹಿತ್ ಶರ್ಮಾ (209), ರೋಹಿತ್ ಶರ್ಮಾ (208*), ಸಚಿನ್ ತೆಂಡೂಲ್ಕರ್ (200*) ಇದ್ದಾರೆ.

Story first published: Tuesday, November 13, 2018, 20:22 [IST]
Other articles published on Nov 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X