ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ಗೆ ಭಾರತೀಯ ಮೊದಲ ಬ್ಯಾಚ್ ಪ್ರಯಾಣ

First batch of Indian athletes depart for Tokyo Olympics

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ಗಾಗಿ ಭಾರತೀಯ ಮೊದಲ ತಂಡ ಶನಿವಾರ (ಜುಲೈ 17) ಪ್ರಯಾಣಿಸಿದೆ. ಜಪಾನ್‌ಗೆ ತೆರಳುವುದಕ್ಕೂ ಮುನ್ನ ಭಾರತೀಯ ಅಥ್ಲೀಟ್‌ಗಳಿಗೆ ನವದೆಹಲಿಯ ವಿಮಾನ ವಿಲ್ದಾಣದಲ್ಲಿ ಅದ್ದೂರಿ ಸ್ವಾಗತ ದೊರೆತಿದೆ. ಜೊತೆಗೆ ತಂಡಕ್ಕೆ ಶುಭ ಹಾರೈಸಿ ಅಲ್ಲಿಂದ ಬೀಳ್ಕೊಡಲಾಗಿದೆ.

ಫೇಸ್ಬುಕ್‌ನಲ್ಲೇ ಭಾರತ vs ಶ್ರೀಲಂಕಾ ಸರಣಿ ವೀಕ್ಷಿಸೋದು ಹೇಗೆ?ಫೇಸ್ಬುಕ್‌ನಲ್ಲೇ ಭಾರತ vs ಶ್ರೀಲಂಕಾ ಸರಣಿ ವೀಕ್ಷಿಸೋದು ಹೇಗೆ?

ಕ್ರೀಡಾ ಸಚಿವ ಅನುರಾಗ್ ಠಾಕೂರ್, ಬಾಲಿವುಡ್ ಬ್ಲಾಕ್‌ಬಾಸ್ಟರ್ ಸಿನಿಮಾ 'ಉರಿ'ಯ ಜನಪ್ರಿಯ ಡೈಲಾಗ್ 'ಹೌ ಈಸ್ ದ ಜೋಶ್, ಅದು ಯಾವತ್ತಿಗೂ ಎತ್ತರದಲ್ಲಿರಬೇಕು' ಎನ್ನುವ ಮೂಲಕ ತಂಡಕ್ಕೆ ಸ್ಪೂರ್ತಿ ತುಂಬಿ ತಂಡವನ್ನು ಬೀಳ್ಕೊಟ್ಟರು.

ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಂಟು ಸ್ಪರ್ಧಾ ವಿಭಾಗಗಳಾದ ಆರ್ಚರಿ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಹಾಕಿ, ಜೂಡೋ, ಜಿಮ್ನ್ಯಾಸ್ಟಿಕ್‌, ಸ್ವಿಮ್ಮಿಂಗ್, ಈಜು ಮತ್ತು ವೇಟ್‌ ಲಿಫ್ಟಿಂಗ್ ಸ್ಪರ್ಧಿಗಳು ತಂಡದಲ್ಲಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದ ಶಕೀಬ್ ಅಲ್ ಹಸನ್ಏಕದಿನ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದ ಶಕೀಬ್ ಅಲ್ ಹಸನ್

ಒಲಿಂಪಿಕ್ಸ್ ಭೀತಿಯ ನಡುವೆಯೂ ಜಪಾನ್‌ನ ಟೋಕಿಯೋದಲ್ಲಿ ಜುಲೈ 23ರಿಂದ ಆಗಸ್ಟ್‌ 8ರ ವರೆಗೆ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಭಾರತದ ಮತ್ತೊಂದು ತಂಡ ಮುಂದಿನ ದಿನಗಳಲ್ಲಿ ಜಪಾನ್‌ಗೆ ಪ್ರಯಾಣಿಸಲಿದೆ.

Story first published: Sunday, July 18, 2021, 8:00 [IST]
Other articles published on Jul 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X