ಥೀಮ್ ಸೋಲಿಸಿ ಆಸ್ಟ್ರೇಲಿಯಾ ಓಪನ್ 8ನೇ ಪ್ರಶಸ್ತಿ ಗೆದ್ದ ಜೊಕೋವಿಕ್
Djokovic beats Thiem to win his 8th grandslam title | Grandslam | Tennis | Oneindia kannada

ಮೆಲ್ಬರ್ನ್, ಫೆಬ್ರವರಿ 3: ಮೆಲ್ಬರ್ನ್‌ನ ರಾಡ್ ಲ್ಯಾವರ್ ಅರೇನಾದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಚಾಂಪಿಯನ್ ಆಗಿ ನೊವಾಕ್ ಜೊಕೋವಿಕ್ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಜೊಕೋವಿಕ್, ಡೊಮಿನಿಕ್ ಥೀಮ್ ಮಣಿಸಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಕುತೂಹಲಕಾರಿ ಫೈನಲ್‌ನಲ್ಲಿ ಸರ್ಬಿಯಾ ಬಲಿಷ್ಠ ನೊವಾಕ್ ಜೊಕೋವಿಕ್, ಆಸ್ಟ್ರೇಲಿಯಾ ಆಟಗಾರ ಡೊಮಿನಿಕ್ ಥೀಮ್ ಅವರನ್ನು 6-4, 4-6, 2-6, 6-3, 6-4ರ ಸುಧೀರ್ಘ ಕಾಳಗದೊಂದಿಗೆ ಹಿಮ್ಮೆಟ್ಟಿಸಿದರು. ಇದರೊಂದಿಗೆ ದಾಖಲೆಯ 8ನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಜಯಿಸಿದ ಹೆಗ್ಗಳಿಕೆಗೂ ಜೊಕೋವಿಕ್ ಕಾರಣರಾಗಿದ್ದಾರೆ.
ಫೈನಲ್‌ನಲ್ಲಿ ಜೊಕೋವಿಕ್ ಮತ್ತು ಥೀಮ್ ನಡುವಿನ ಕಾಳಗ ಹತ್ತಿರ 4 ಗಂಟೆಗಳ ಕಾಲ ನಡೆಯಿತು. ಈ ಪ್ರಶಸ್ತಿ ಜಯಿಸುವುದರೊಂದಿಗೆ ಜೊಕೋವಿಕ್ ಸತತ 13 ಜಯಗಳನ್ನು ಕಂಡಂತಾಗಿದೆ. ಅಲ್ಲದೆ ವಿಶ್ವ ನಂ.2ರ ರ್ಯಾಂಕಿಂಗ್‌ನಲ್ಲಿರುವ ಜೊಕೋವಿಕ್‌ಗೆ ಲಭಿಸಿದ 17ನೇ ಪ್ರತಿಷ್ಠಿತ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಯಿದು.
Story first published: Monday, February 3, 2020, 11:14 [IST]
Other articles published on Feb 3, 2020
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications