ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತದ ತಂಡಗಳ ವೇಳಾಪಟ್ಟಿ

Posted By:
Commonwealth games 2018: Indias schedule

ಆಸ್ಟ್ರೇಲಿಯಾದ 'ಗೋಲ್ಡ್‌ ಕೋಸ್ಟ್‌'ನಲ್ಲಿ 21ನೇ ಕಾಮನ್‌ವೆಲ್ತ್ ಗೇಮ್ಸ್‌ ನಾಳೆ (ಏಪ್ರಿಲ್ 04) ರಿಂದ ಪ್ರಾರಂಭವಾಗಲಿದೆ.

ಭಾರತವು 227 ಕ್ರೀಡಾಳುಗಳು ತಂಡವನ್ನು ಕಾಮನ್‌ವೆಲ್ತ್‌ಗೆ ಕಳುಹಿಸಿದ್ದು, ಬ್ಯಾಡ್‌ಮಿಂಟನ್, ಟೆನ್ನಿಸ್, ಹಾಕಿ, ಬಾಕ್ಸಿಂಗ್, ವೇಟ್‌ಲಿಫ್ಟಿಂಗ್ ಇನ್ನು ಮುಂತಾದ ಕ್ರೀಡೆಗಳಲ್ಲಿ ಪದಕಗೆಲ್ಲುವ ವಿಶ್ವಾದಸದಲ್ಲಿದೆ.

ಭಾರತವು ಏಪ್ರಿಲ್ 5 ರಿಂದ ಏಪ್ರಿಲ್ 15ರ ವರೆಗೆ ಆಟಗಳಲ್ಲಿ ಭಾಗವಹಿಸಲಿದೆ. ಭರತದ ಕಾಮನ್‌ವೆಲ್ತ್ ವೇಳಾಪಟ್ಟಿ ಇಂತಿದೆ...

ಏಪ್ರಿಲ್ 5 ರ ವೇಳಾಪಟ್ಟಿ
ಬ್ಯಾಡ್‌ಮಿಂಟನ್
ಮಿಕ್ಸಡ್‌ ಟೀಮ್ ಇವೆಂಟ್
ಭಾರತ v/s ಶ್ರೀಲಂಕಾ
ಸಮಯ: 4:30 am
ಭಾರತ v/s ಪಾಕಿಸ್ತಾನ
ಸಮಯ: 2:30 pm

ಹಾಕಿ (ಮಹಿಳೆಯರು)
ಭಾರತ v/s ವೇಲ್ಸ್‌
ಸಮಯ: 3:31 pm

ಬಾಸ್ಕೆಟ್‌ಬಾಲ್ (ಪುರುಷ)
ಭಾರತ v/s ಕೆಮರೂನ್
ಸಮಯ: 3:30 pm

ಏಪ್ರಿಲ್ 5 ರಂದು ಇತರ ಕ್ರೀಡೆಗಳು
ಸೈಕ್ಲಿಂಗ್ (4000 ಮೀಟರ್‌)
ಸಮಯ: 10:10 (ಅರ್ಹತಾಸುತ್ತು), 4:28 pm (ಫೈನಲ್‌)

ಸೈಕ್ಲಿಂಗ್ (ಮಹಿಳೆ-ತಂಡ)
ಸಮಯ: 11:54 pm (ಅರ್ಹತೆ), 4:21 pm (ಫೈನಲ್‌)

ಜಿಮ್ನಾಸ್ಟಿಕ್‌ (ವೈಯಕ್ತಿಕ ಮತ್ತು ತಂಡ)
ಭಾರತದ ಮೂರು ಕ್ರೀಡಾಳುಗಳು ಭಾಗಿ
ಸಮಯ- 4:38 am (ಅರ್ಹತಾ ಸುತ್ತು)

ಈಜು (ಪುರುಷರ 50 ಮೀಟರ್ ಬಟರ್‌ಫ್ಲೈ)
ಇಬ್ಬರು ಭಾರತದ ಈಜುಗಾರರು ಭಾಗಿ
6:57 am (ಪ್ರಥಮ ಸುತ್ತು), 4:22 pm (ಪ್ರಥಮ ಸೆಮಿಫೈನಲ್‌)

ಈಜು (100 ಮೀಟರ್‌ ಬ್ಯಾಕ್‌ಸ್ಟೋಕ್‌)
ಸಮಯ: 7.24 am (ಪ್ರಥಮ ಸುತ್ತು), 4:52 pm (ಪ್ರಥಮ ಸೆಮಿಫೈನಲ್‌)

ವೇಟ್‌ಲಿಫ್ಟಿಂಗ್‌ (ಪುರುಷ 56 ಕೆಜಿ)
ಸಮಯ- 5:12 am

ವೇಟ್‌ಲಿಫ್ಟಿಂಗ್ (ಮಹಿಳೆ 48 ಕೆಜಿ)
ಸಮಯ- 9.42 am

ವೇಟ್‌ಲಿಫ್ಟಿಂಗ್‌ (ಪುರುಷ 62 ಕೆಜಿ)
ಸಮಯ- 2:12 pm

ಬಾಕ್ಸಿಂಗ್ (ಪುರುಷರು-ಮಹಿಳೆ ಪ್ರಾಥಮಿಕ ಪಂದ್ಯಗಳು)
ಸಮಯ- 7:30 am- 11 am, 2 pm - 5 pm

ಬಾಕ್ಸಿಂಗ್ (ಮಹಿಳೆ-ಪ್ರಾಥಮಿಕ ಪಂದ್ಯಗಳು)
ಸಮಯ- 7:30 am - 11 am, 2 pm- 5pm

ಟೇಬಲ್ ಟೆನ್ನಿಸ್
ಸಮಯ: 4:00 am- 10:00 am, 11:30 am-9:30 pm

ಸ್ಕ್ವಾಶ್ ಸಿಂಗಲ್ಸ್‌ (ಪ್ರಾಥಮಿಕ ಪಂದ್ಯ)
ಸಮಯ- 8:00 am- 12 am, 1:30 pm - 5:00 pm

Story first published: Tuesday, April 3, 2018, 10:40 [IST]
Other articles published on Apr 3, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ