ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವಕಪ್ : ದೈತ್ಯ ಸಂಹಾರಿಗಳತ್ತ ಒಂದು ಹಿನ್ನೋಟ

By Mahesh

ಬೆಂಗಳೂರು, ಫೆ.19: ಕ್ರಿಕೆಟ್ ಶಿಶುಗಳೆನಿಸಿಕೊಂಡು ಅಥವಾ ಟೂರ್ನಿಯಲ್ಲಿ ಅತ್ಯಂತ ಕಡಿಮೆ ಶ್ರೇಯಾಂಕ ತಂಡವಾಗಿ ಕಣಕ್ಕಿಳಿದು ಅಚ್ಚರಿಯ ಫಲಿತಾಂಶ ಹೊರ ಹಾಕುವ ದೈತ್ಯ ಸಂಹಾರಿ ತಂಡಗಳತ್ತ ಒಂದು ಹಿನ್ನೋಟ ಇಲ್ಲಿದೆ.

ಕ್ರಿಕೆಟ್ ಲೋಕದಲ್ಲಿ ಅಂಬೆ ಗಾಲಿಡುತ್ತಿರುವ ತಂಡಗಳ ವಿರುದ್ಧ ಸೋಲುವುದರಲ್ಲಿ ವೆಸ್ಟ್ ಇಂಡೀಸ್ ತಂಡವೇ ಮುಂದಿದೆ. ಹಾಗಂತ ಉಳಿದ ತಂಡಗಳೇನು ಅಜೇಯವಾಗಿ ಉಳಿದಿದೆ ಎನ್ನಲಾಗುವುದಿಲ್ಲ. ಆಸ್ಟ್ರೇಲಿಯಾ, ಭಾರತ ಹಾಗೂ ಈ ರೀತಿ ಸೋಲಿನ ಕಹಿ ಈ ಹಿಂದೆ ಅನುಭವಿಸಿತ್ತು.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ</a> | <a class=ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" title="ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" />ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ಫೆ.16, 2015ರಂದು ನ್ಯೂಜಿಲೆಂಡ್ ನ ನೆಲ್ಸನ್ ನಲ್ಲಿ ನಡೆದ ಪಂದ್ಯದಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಐರ್ಲೆಂಡ್ ಸುಲಭವಾಗಿ ಮಣಿಸಿ ದಾಖಲೆ ಪುಟ ಸೇರಿತು. ಈ ಹಿಂದೆ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಕ್ಕೂ ಐರ್ಲೆಂಡ್ ಸೋಲಿನ ಕಹಿ ತಿನ್ನಿಸಿತ್ತು.

WC Flashback: Biggest upsets in World Cup history

ಈ ವರೆಗಿನ 10 ವಿಶ್ವಕಪ್ ಗಳಲ್ಲಿ ದೊಡ್ಡ ತಂಡಗಳನ್ನು ಮಟ್ಟ ಹಾಕಿದ ಸಣ್ಣ ತಂಡಗಳ ಪರಾಕ್ರಮದತ್ತ ಹಿನ್ನೋಟ ಇಲ್ಲಿದೆ:

1. ಇಂಗ್ಲೆಂಡ್ ಸೋಲಿಸಿದ ಐರ್ಲೆಂಡ್, 2011, ಬೆಂಗಳೂರು, ಇಂಗ್ಲೆಂಡ್ 327/8, 50 ಓವರ್ಸ್, ಐರ್ಲೆಂಡ್ 329/7, 49.1 ಓವರ್ಸ್.
2. ಇಂಗ್ಲೆಂಡ್ ಸೋಲಿಸಿದ ಬಾಂಗ್ಲಾದೇಶ, 2011, ಚಿಟ್ಟಗಾಂಗ್, ಇಂಗ್ಲೆಂಡ್ 225 ಆಲೌಟ್ 49.4 ಓವರ್ಸ್, ಬಾಂಗ್ಲಾದೇಶ 227/8, 49 ಓವರ್ಸ್

3. ದಕ್ಷಿಣ ಆಫ್ರಿಕಾ ಸೋಲಿಸಿದ ಬಾಂಗ್ಲಾದೇಶ, 2007, ಗಯಾನಾ, ದಕ್ಷಿಣ ಆಫ್ರಿಕಾ 184 ಆಲೌಟ್ 48.4 ಓವರ್ಸ್, ಬಾಂಗ್ಲಾದೇಶ 251/8, 50 ಓವರ್ಸ್

4. ಭಾರತ ಸೋಲಿಸಿದ ಬಾಂಗ್ಲಾದೇಶ, 2007, ಪೋರ್ಟ್ ಆಫ್ ಸ್ಪೇನ್, ಭಾರತ 191 ಆಲೌಟ್ 49.3 ಓವರ್ಸ್, ಬಾಂಗ್ಲಾದೇಶ 192/5, 48.3 ಓವರ್ಸ್

5. ಪಾಕಿಸ್ತಾನ ಸೋಲಿಸಿದ ಐರ್ಲೆಂಡ್, 2007, ಸಬೀನಾ ಪಾರ್ಕ್, ಪಾಕಿಸ್ತಾನ 132 ಆಲೌಟ್, 45.4 ಓವರ್ಸ್, ಐರ್ಲೆಂಡ್ 133/7, 41.4 ಓವರ್ಸ್.

6. ಶ್ರೀಲಂಕಾ ಸೋಲಿಸಿದ ಕೀನ್ಯಾ, 2003, ನೈರೋಬಿ, ಕೀನ್ಯಾ 210/9, 50 ಓವರ್ಸ್,.ಶ್ರೀಲಂಕಾ 157 ಆಲೌಟ್, 45 ಓವರ್ಸ್,

7. ಭಾರತ ಸೋಲಿಸಿದ ಜಿಂಬಾಬ್ವೆ, 1999, ಲೀಸ್ಟೆಸ್ಟರ್, ಜಿಂಬಾಬ್ವೆ 252/9 50 ಓವರ್ಸ್, ಭಾರತ 249 ಆಲೌಟ್, 45 ಓವರ್ಸ್.

8. ಪಾಕಿಸ್ತಾನ ಸೋಲಿಸಿದ ಬಾಂಗ್ಲಾದೇಶ, 1999, ನಾರ್ಥಾಂಪ್ಟನ್, ಬಾಂಗ್ಲಾದೇಶ 223/9, 50 ಓವರ್ಸ್, ಪಾಕಿಸ್ತಾನ 161 ಆಲೌಟ್, 44.3 ಓವರ್ಸ್.

9.ದಕ್ಷಿಣ ಆಫ್ರಿಕಾ ಸೋಲಿಸಿದ ಜಿಂಬಾಬ್ವೆ, 1999, ಚೆಮ್ಸ್ ಫೋರ್ಡ್, ಜಿಂಬಾಬ್ವೆ 233/6 50 ಓವರ್ಸ್, ದಕ್ಷಿಣ ಆಫ್ರಿಕಾ 185 ಆಲೌಟ್, 47.2 ಓವರ್ಸ್.

10. ವೆಸ್ಟ್ ಇಂಡೀಸ್ ಸೋಲಿಸಿದ ಕೀನ್ಯಾ, 1996, ಪುಣೆ, ಕೀನ್ಯಾ 166 ಆಲೌಟ್ 49.3 ಓವರ್ಸ್, ವೆಸ್ಟ್ ಇಂಡೀಸ್ 93 ಆಲೌಟ್, 35.2 ಓವರ್ಸ್,

11. ಇಂಗ್ಲೆಂಡ್ ಸೋಲಿಸಿದ ಜಿಂಬಾಬ್ವೆ, 1992, ಅಲ್ಬುರಿ, ಜಿಂಬಾಬ್ವೆ 134 ಆಲೌಟ್ 46.1 ಓವರ್ಸ್, ಇಂಗ್ಲೆಂಡ್ 125ಆಲೌಟ್, 49.1 ಓವರ್ಸ್.

12. ಆಸ್ಟ್ರೇಲಿಯಾ ಸೋಲಿಸಿದ ಜಿಂಬಾಬ್ವೆ, 1983, ಟ್ರೆಂಟ್ ಬಿಜ್, ಜಿಂಬಾಬ್ವೆ 239/6 60 ಓವರ್ಸ್, ಆಸ್ಟ್ರೇಲಿಯಾ 226/7 60 ಓವರ್ಸ್.

13. ವೆಸ್ಟ್ ಇಂಡೀಸ್ ಸೋಲಿಸಿದ ಭಾರತ, 1983, ಲಾರ್ಡ್ಸ್, ಭಾರತ 183 ಆಲೌಟ್ 54.4 ಓವರ್ಸ್, ವೆಸ್ಟ್ ಇಂಡೀಸ್ 140 ಆಲೌಟ್, 52 ಓವರ್ಸ್.

14. ಭಾರತ ಸೋಲಿಸಿದ ಶ್ರೀಲಂಕಾ, 1979, ಓಲ್ಡ್ ಟ್ರಾಫಾರ್ಡ್, ಶ್ರೀಲಂಕಾ 238/5 60 ಓವರ್ಸ್, ಭಾರತ 191 ಆಲೌಟ್, 54.1 ಓವರ್ಸ್.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X