ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬರೀ ಕ್ರಿಕೆಟ್ ನಲ್ಲಿ ಮಾತ್ರ ಯಾಕೆ, ಇಲ್ಲೂ ವಿರಾಟ್ ಕೊಹ್ಲಿಯೇ 'ದಿ ಕಿಂಗ್'

Duff And Phelps Market Study 2019: Who Has Highest Market Value In India

ಕೆಲವರ ನಸೀಬನ್ನು ಬ್ರಹ್ಮ ಹೀಗೆಯೇ ಪುರುಷೊತ್ತಿನಲ್ಲಿ ಕೆತ್ತಿ ಕಳುಹಿಸುದುವುಂಟು. ಕ್ರಿಕೆಟ್ ವೃತ್ತಿಬದುಕಿನ ಉತ್ತುಂಗದಲ್ಲಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಬರೀ ಮೈದಾನದಲ್ಲಿ, ಕಿಂಗ್ ಅಥವಾ ರನ್ ಮೆಷಿನ್ ಅಲ್ಲ, ಬ್ರಾಂಡ್ ಮೌಲ್ಯದಲ್ಲಿ ಕೂಡಾ..

ಬ್ಯಾಟ್ಸ್ ಮ್ಯಾನ್ ಆಗಿ ಉತ್ತಮ ಫಾರಂನಲ್ಲಿರುವ ವಿರಾಟ್, ನಾಯಕನಾಗಿ ತಂಡವನ್ನೂ ಬಹುತೇಕ ಹೆಚ್ಚಿನ ಪಂದ್ಯಗಳಲ್ಲಿ ದಡ ಸೇರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಡಫ್ ಎಂಡ್ ಪೆಲ್ಪ್ಸ್ ಎನ್ನುವ ಸಂಸ್ಥೆಯೊಂದು, ಇತ್ತೀಚಿನ ಅಂಕಿಅಂಶಗಳನ್ನು ಆಧರಿಸಿ, ಸಮೀಕ್ಷೆಯೂಂದನ್ನು ನಡೆಸಿದೆ.

ಏಕದಿನ ವಿಶ್ವಕಪ್‌ನಿಂದ ರಾಯುಡು ಹೊರಗೆ: ಮೊದಲ ಬಾರಿಗೆ ತುಟಿಬಿಚ್ಚಿದ ಎಂ.ಎಸ್‌.ಕೆ ಪ್ರಸಾದ್ಏಕದಿನ ವಿಶ್ವಕಪ್‌ನಿಂದ ರಾಯುಡು ಹೊರಗೆ: ಮೊದಲ ಬಾರಿಗೆ ತುಟಿಬಿಚ್ಚಿದ ಎಂ.ಎಸ್‌.ಕೆ ಪ್ರಸಾದ್

ಇದು, ಭಾರತದ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬ್ರಾಂಡ್ ಮೌಲ್ಯ ಹೊಂದಿರುವ ಸೆಲೆಬ್ರಿಟಿಗಳು ಯಾರು ಎನ್ನುವುದನ್ನು. ಭಾರತದಲ್ಲಿ ಕ್ರಿಕೆಟಿಗೆ ಇರುವ ಕ್ರೇಜ್ ಎಂತದ್ದು ಎನ್ನುವುದು ಗೊತ್ತಿರುವ ವಿಚಾರ.

ಜಾಂಟಿ ರೋಡ್ಸ್ ರೀತಿ ಮಿಂಚಿನ ಫೀಲ್ಡಿಂಗ್ ಮಾಡಿ ಬೆರಗುಗೊಳಿಸಿದ ಕೊಹ್ಲಿ! ವಿಡಿಯೋಜಾಂಟಿ ರೋಡ್ಸ್ ರೀತಿ ಮಿಂಚಿನ ಫೀಲ್ಡಿಂಗ್ ಮಾಡಿ ಬೆರಗುಗೊಳಿಸಿದ ಕೊಹ್ಲಿ! ವಿಡಿಯೋ

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರೆ ಸಾಕು, ಹಣ, ಜಾಹೀರಾತು, ಹೆಸರು ಎಲ್ಲಾ ಕ್ರಿಕೆಟಿಗರಿಗೆ ಹುಡುಕಿಕೊಂಡು ಬರುತ್ತದೆ. ಡಫ್ ಎಂಡ್ ಪೆಲ್ಪ್ಸ್ ಸಂಸ್ಥೆ ನಡೆಸಿದ ಸಮೀಕ್ಷಯೆ ಪ್ರಕಾರ, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಸತತವಾಗಿ ಮೂರನೇ ವರ್ಷವೂ ನಂಬರ್ ಒನ್ ಆಗಿದ್ದರೆ. ಭಾರತದ ಟಾಪ್ 20 ಸೆಲೆಬ್ರಿಟಿಗಳ ಬ್ರಾಂಡ್ ಮೌಲ್ಯ ಎಷ್ಟು (ಕೋಟಿಯಲ್ಲಿ), ಮುಂದೆ ಓದಿ..

ಟಾಪ್ 20 ಸೆಲೆಬ್ರಿಟಿಗಳ ಪಟ್ಟಿ

ಟಾಪ್ 20 ಸೆಲೆಬ್ರಿಟಿಗಳ ಪಟ್ಟಿ

"ಟಾಪ್ 20 ಸೆಲೆಬ್ರಿಟಿಗಳ ಪಟ್ಟಿಯನ್ನು ಸಂಸ್ಥೆ ಸಿದ್ದಪಡಿಸಿದೆ. ಈ ಸಾಲಿನ (2019) ಪಟ್ಟಿಯಲ್ಲಿ ಹಲವು ಹೊಸ ಮುಖಗಳ ಸೇರ್ಪಡೆಯಾಗಿದೆ. ಕಳೆದ ಎರಡು ವರ್ಷಗಳಿಂದ ವಿರಾಟ್ ಕೊಹ್ಲಿ ಬ್ರಾಂಡ್ ಮೌಲ್ಯದಲ್ಲಿ ಮೊದಲಸೇ ಸ್ಥಾನದಲ್ಲಿದ್ದರು. ಈ ಸಾಲಿನ ಪಟ್ಟಿಯಲ್ಲೂ ಅವರ ಸ್ಥಾನ ಅಭಾದಿತವಾಗಿದೆ" ಎಂದು ಸಂಸ್ಥೆಯ ಎಂಡಿ ವರುಣ್ ಗುಪ್ತಾ ಹೇಳಿದ್ದಾರೆ. ಟಾಪ್ 20 ಸೆಲೆಬ್ರಿಟಿಗಳ ಪಟ್ಟಿ, ಮುಂದಿನ ಸ್ಲೈಡಿನಲ್ಲಿ:

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

1. ವಿರಾಟ್ ಕೊಹ್ಲಿ
ಬ್ರಾಂಡ್ ಮೌಲ್ಯ - 1,692 ಕೋಟಿ.

2. ಅಕ್ಷಯ್ ಕುಮಾರ್
ಬ್ರಾಂಡ್ ಮೌಲ್ಯ - 744 ಕೋಟಿ.

3. ರಣವೀರ್ ಸಿಂಗ್
ಬ್ರಾಂಡ್ ಮೌಲ್ಯ - 665 ಕೋಟಿ.

ದೀಪಿಕಾ ಮೂರನೇ ಸ್ಥಾನದಲ್ಲಿ

ದೀಪಿಕಾ ಮೂರನೇ ಸ್ಥಾನದಲ್ಲಿ

3. ದೀಪಿಕಾ ಪಡುಕೋಣೆ
ಬ್ರಾಂಡ್ ಮೌಲ್ಯ - 665 ಕೋಟಿ.

5. ಶಾರೂಖ್ ಖಾನ್
ಬ್ರಾಂಡ್ ಮೌಲ್ಯ - 470 ಕೋಟಿ.

6. ಸಲ್ಮಾನ್ ಖಾನ್
ಬ್ರಾಂಡ್ ಮೌಲ್ಯ - 397 ಕೋಟಿ.

ಧೋನಿ 9ನೇ ಸ್ಥಾನ

ಧೋನಿ 9ನೇ ಸ್ಥಾನ

7. ಆಲಿಯಾ ಭಟ್
ಬ್ರಾಂಡ್ ಮೌಲ್ಯ - 326 ಕೋಟಿ.

8. ಅಮಿತಾಬ್ ಬಚ್ಚನ್
ಬ್ರಾಂಡ್ ಮೌಲ್ಯ - 303 ಕೋಟಿ.

9. ಮಹೇಂದ್ರ ಸಿಂಗ್ ಧೋನಿ
ಬ್ರಾಂಡ್ ಮೌಲ್ಯ - 293 ಕೋಟಿ.

ಹತ್ತನೇ ಸ್ಥಾನದಲ್ಲಿ ಆಯುಸ್ಮಾನ್ ಖುರಾನ

ಹತ್ತನೇ ಸ್ಥಾನದಲ್ಲಿ ಆಯುಸ್ಮಾನ್ ಖುರಾನ

10. ಆಯುಸ್ಮಾನ್ ಖುರಾನ
ಬ್ರಾಂಡ್ ಮೌಲ್ಯ - 287 ಕೋಟಿ.

11. ಹೃತಿಕ್ ರೋಷನ್
ಬ್ರಾಂಡ್ ಮೌಲ್ಯ - 277 ಕೋಟಿ.

12. ವರುಣ್ ಧವನ್
ಬ್ರಾಂಡ್ ಮೌಲ್ಯ - 251 ಕೋಟಿ.

15ನೇ ಸ್ಥಾನದಲ್ಲಿ ತೆಂಡೂಲ್ಕರ್

15ನೇ ಸ್ಥಾನದಲ್ಲಿ ತೆಂಡೂಲ್ಕರ್

13. ಪ್ರಿಯಾಂಕ ಚೋಪ್ರಾ
ಬ್ರಾಂಡ್ ಮೌಲ್ಯ - 229 ಕೋಟಿ.

14. ರಣಬೀರ್ ಕಪೂರ್
ಬ್ರಾಂಡ್ ಮೌಲ್ಯ - 192 ಕೋಟಿ.

15. ಸಚಿನ್ ತೆಂಡೂಲ್ಕರ್
ಬ್ರಾಂಡ್ ಮೌಲ್ಯ - 179 ಕೋಟಿ.

16. ಆಮೀರ್ ಖಾನ್
ಬ್ರಾಂಡ್ ಮೌಲ್ಯ - 177 ಕೋಟಿ.

ಇಪ್ಪತ್ತನೇ ಸ್ಥಾನದಲ್ಲಿ ರೋಹಿತ್ ಶರ್ಮ

ಇಪ್ಪತ್ತನೇ ಸ್ಥಾನದಲ್ಲಿ ರೋಹಿತ್ ಶರ್ಮ

17. ಟೈಗರ್ ಶ್ರೋಫ್
ಬ್ರಾಂಡ್ ಮೌಲ್ಯ - 172 ಕೋಟಿ.

18. ಅನುಷ್ಕಾ ಶರ್ಮಾ
ಬ್ರಾಂಡ್ ಮೌಲ್ಯ - 170 ಕೋಟಿ.

19. ಕರೀನಾ ಕಪೂರ್
ಬ್ರಾಂಡ್ ಮೌಲ್ಯ - 169 ಕೋಟಿ.

20. ರೋಹಿತ್ ಶರ್ಮ
ಬ್ರಾಂಡ್ ಮೌಲ್ಯ - 164 ಕೋಟಿ.

Story first published: Thursday, February 6, 2020, 18:07 [IST]
Other articles published on Feb 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X