ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ, ವಿರಾಟ್ ಕೊಹ್ಲಿಯಲ್ಲಿ ನೆಚ್ಚಿನ ಕ್ರಿಕೆಟಿಗನ ಹೆಸರಿಸಿದ ಶಾಹಿದ್ ಕಪೂರ್

Shahid Kapoor names his pick between MS Dhoni and Virat Kohli

ಮುಂಬೈ, ಮಾರ್ಚ್ 25: ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿಯಲ್ಲಿ ನಿಮ್ಮ ನೆಚ್ಚಿನ ಆಟಗಾರ ಯಾರು? ಯಾರನ್ನು ಆರಿಸುತ್ತೀರಿ ಎಂಬ ಪ್ರಶ್ನೆಗೆ ಬಾಲಿವುಡ್ ನಟ ಶಾಹಿದ್ ಕಪೂರ್ ಮನ ಮುಟ್ಟುವ ಹಾಗೆ ಉತ್ತರಿಸಿದ್ದಾರೆ. ಟ್ವಿಟರ್‌ನಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಕಪೂರ್ ನೀಡಿದ ಉತ್ತರ ನಿಜಕ್ಕೂ ಎಲ್ಲರೂ ಮೆಚ್ಚಿಕೊಳ್ಳುವಂತಿದೆ.

ಕ್ರೀಡಾಲೋಕದಲ್ಲೊಂದು ಕರಾಳ ಅಧ್ಯಾಯ: ಪ್ರೇಮಿಗಳ ದಿನವೇ ಪ್ರೇಯಸಿಗೆ ಸಾವಿನ ಗಿಫ್ಟ್‌ ನೀಡಿದ್ದ ಬ್ಲೇಡ್ ರನ್ನರ್ಕ್ರೀಡಾಲೋಕದಲ್ಲೊಂದು ಕರಾಳ ಅಧ್ಯಾಯ: ಪ್ರೇಮಿಗಳ ದಿನವೇ ಪ್ರೇಯಸಿಗೆ ಸಾವಿನ ಗಿಫ್ಟ್‌ ನೀಡಿದ್ದ ಬ್ಲೇಡ್ ರನ್ನರ್

ಇಚ್ಚೀಗೆ ಬ್ಲಾಕ್‌ಬಾಸ್ಟರ್ 'ಕಬೀರ್ ಸಿಂಗ್' ಮೂವಿ ನೀಡಿರುವ ಶಾಹಿದ್ ಕಪೂರ್ ಅವರಲ್ಲಿ, ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಈಗಿನ ನಾಯಕ ವಿರಾಟ್ ಕೊಹ್ಲಿ ಇಬ್ಬರಲ್ಲಿ ಒಬ್ಬರನ್ನು ಆರಿಸಿ ಎಂದಾಗ ಶಾಹಿದ್ ಏನು ಉತ್ತರಿಸಿರಬಹುದು ಹೇಳಿ?

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್ ಇನ್ನು ಬಲು ದೂರದ ಮಾತು!ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್ ಇನ್ನು ಬಲು ದೂರದ ಮಾತು!

ಅಭಿಮಾನಿಯ ಪ್ರಶ್ನೆಗೆ ಕಪೂರ್, 'ಅಮ್ಮ ಅಥವಾ ಅಪ್ಪ?' ಎಂದು ಪ್ರತಿಕ್ರಿಯಿಸಿದ್ದಾರೆ. ಅಂದರೆ ಅಮ್ಮ ಮತ್ತು ಅಪ್ಪನಲ್ಲಿ ನಿಮಗೆ ಯಾರು ಇಷ್ಟ ಎಂದು ಯಾರಾದರೂ ಪ್ರಶ್ನಿಸಿದಾಗ ನಮಗೆ ಉತ್ತರಿಸಲು ಕಷ್ಟವಾಗುತ್ತದೆಯೋ ಹಾಗೇ ಈ ಪ್ರಶ್ನೆಗೂ ಉತ್ತರಿಸಲು ಕಷ್ಟವಾಗುತ್ತದೆ. ಕೊಹ್ಲಿ-ಧೋನಿ ಇಬ್ಬರೂ ಶ್ರೇಷ್ಠ ಆಟಗಾರರು ಎಂಬರ್ಥದಲ್ಲಿ ಕಪೂರ್ ರಿಪ್ಲೆ ಮಾಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್ ಇನ್ನು ಬಲು ದೂರದ ಮಾತು!ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್ ಇನ್ನು ಬಲು ದೂರದ ಮಾತು!

2019ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ ಸೆಮಿಪೈನಲ್‌ನಲ್ಲಿ ಸೋತ ಬಳಿಕ ಧೋನಿ ಯಾವುದೇ ಪಂದ್ಯವನ್ನಾಡಿಲ್ಲ. ಇತ್ತ ವಿಶ್ವಶ್ರೇಷ್ಠ ಆಟಗಾರನೆನಿಸಿಕೊಂಡ ಕೊಹ್ಲಿ ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ಪ್ರವಾಸ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಮುಖ್ಯವಾಗಿ ಏಕದಿನ ಮತ್ತು ಟೆಸ್ಟ್‌ನಲ್ಲಿ ಕೊಹ್ಲಿ ಏನೂ ಪ್ರದರ್ಶನ ನೀಡಿರಲಿಲ್ಲ.

Story first published: Wednesday, March 25, 2020, 16:11 [IST]
Other articles published on Mar 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X