ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನನ್ನ ನೆಚ್ಚಿನ ದಿರಿಸು ರಾಯಲ್ ಬ್ಲೂ ಕುರ್ತಾ ಜಾಕೆಟ್' : ಕೊಹ್ಲಿ

India Ethnic Week Kohli launches festive campaign

ಬೆಂಗಳೂರು, ಅಕ್ಟೋಬರ್ 25: ಇತ್ತೀಚೆಗೆ ಮಾನ್ಯವರ್ ನ 'ಎಥ್ನಿಕ್ ವೀಕ್ 'ಅಭಿಯಾನವನ್ನು ಬಿಡುಗಡೆ ಮಾಡಿದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದೀಪಾವಳಿ ಹಬ್ಬ ಹಾಗೂ ಅದರ ಸಂಭ್ರಮ ಜತೆಗೆ ತನ್ನ ನೆಚ್ಚಿನ ಎಥ್ನಿಕ್ ವೇರ್ ಕುರಿತು ಮಾತು ಹಂಚಿಕೊಂಡರು.

'ಬಿರಿಯಾನಿ ಪ್ರಿಯ ಕೊಹ್ಲಿ, ಶುದ್ಧ ಶಾಖಾಹಾರಿ ಆಗಿದ್ದೇಕೆ?''ಬಿರಿಯಾನಿ ಪ್ರಿಯ ಕೊಹ್ಲಿ, ಶುದ್ಧ ಶಾಖಾಹಾರಿ ಆಗಿದ್ದೇಕೆ?'

ಹಬ್ಬದ ಸಂಭ್ರಮ ಹಾಗೂ ಅದರ ಉತ್ಸವದ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ, 'ದೀಪಾವಳಿ ಸಮಯದಲ್ಲಿ ಧನ್ತರಸ್ ನಿಂದ ಹಿಡಿದು ಭಾಯಿ ದೂಜ್ ನವರೆಗೆ ಸ್ನೇಹಿತರು ಹಾಗೂ ಕುಟುಂಬದವರ ಜತೆ ಸಂತಸದಿಂದ ಕಳೆದ ಕ್ಷಣ ಈಗಲೂ ನೆನಪಿನಲ್ಲಿದೆ.. ಹಾಗೇ ಈ ಹಬ್ಬದ ಸಮಯದಲ್ಲಿ ನಾನು ಎಥ್ನಿಕ್ ಉಡುಗೆಯನ್ನೇ ಧರಿಸುತ್ತಿದ್ದೆ.

10000ರನ್ ಕ್ಲಬ್ಬಿನಲ್ಲಿ ಕೊಹ್ಲಿ ಜತೆಗೆ 5 ದಿಗ್ಗಜರು10000ರನ್ ಕ್ಲಬ್ಬಿನಲ್ಲಿ ಕೊಹ್ಲಿ ಜತೆಗೆ 5 ದಿಗ್ಗಜರು

ಎಥ್ನಿಕ್ ಉಡುಪು ಧರಿಸುವುದರಿಂದ ಹಬ್ಬದ ಕಳೆ ಬಂದ ಹಾಗೇ ಆಗುತ್ತದೆ. ಹಾಗೇ ಇದು ಖುಷಿಯನ್ನು ನೀಡುತ್ತದೆ. ಹಳೆ ಫೋಟೋ ಪೋಸ್ಟ್ ಮಾಡಿ ವಿರಾಟ್ ಕೊಹ್ಲಿ ಯಶಸ್ಸಿನ ಗುಟ್ಟು ಬಿಚ್ಚಿಟ್ಟರು!

ಹಳೆ ಫೋಟೋ ಪೋಸ್ಟ್ ಮಾಡಿ ವಿರಾಟ್ ಕೊಹ್ಲಿ ಯಶಸ್ಸಿನ ಗುಟ್ಟು ಬಿಚ್ಚಿಟ್ಟರು!ಹಳೆ ಫೋಟೋ ಪೋಸ್ಟ್ ಮಾಡಿ ವಿರಾಟ್ ಕೊಹ್ಲಿ ಯಶಸ್ಸಿನ ಗುಟ್ಟು ಬಿಚ್ಚಿಟ್ಟರು!

ಇನ್ನು ಈ ಅಭಿಯಾನದ ಶೂಟಿಂಗ್ ವೇಳೆ ನನಗೆ ವೈಯಕ್ತಿಕವಾಗಿ ಇಷ್ಟವಾದದ್ದು ಗೋಲ್ಡನ್ ವರ್ಕ್ ಇರುವ ರಾಯಲ್ ಬ್ಲೂ ಕುರ್ತಾ ಜಾಕೆಟ್ ' ಎಂದು ದೀಪಾವಳಿ ಹಬ್ಬ ಹಾಗೇ ಎಥ್ನಿಕ್ ವೇರ್ ನ ಕುರಿತು ವಿರಾಟ್ ಹೇಳಿಕೊಂಡರು.

ಸಾಮಾಜಿಕ ಜಾಲತಾಣದಲ್ಲಿ ವಿರಾಟ್

ಸಾಮಾಜಿಕ ಜಾಲತಾಣದಲ್ಲಿ ವಿರಾಟ್

ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಈ ಪ್ರಚಾರದ ಕುರಿತು ಹೇಳಿಕೊಂಡಿದ್ದಾರೆ. ದನ್ತರಸ್, ಚೋಟಿ ದೀಪಾವಳಿ, ದೀಪಾವಳಿ, ಮಿನಿ ಹಾಗೂ ಭಾಯಿ ದೂಜ್ ದೀಪಾವಳಿಯ ಈ ಐದು ವಿಶೇಷ ದಿನಗಳಲ್ಲಿ ಎಥ್ನಿಕ್ ವೇರ್ ಧರಿಸಿ ಎಂದು ಅವರು ಎಲ್ಲರಿಗೂ ಹೇಳಿದರು.

ಎಥ್ನಿಕ್ ವೀಕ್ ಕುರಿತು ಮಾತನಾಡಿದ ವಿರಾಟ್

ಎಥ್ನಿಕ್ ವೀಕ್ ಕುರಿತು ಮಾತನಾಡಿದ ವಿರಾಟ್

ಇನ್ನು ಈ ಎಥ್ನಿಕ್ ವೀಕ್ ಕುರಿತು ಮಾತನಾಡಿದ ವಿರಾಟ್ ಮಾನ್ಯವರ್ ಅವರು ಈ ಎಥ್ನಿಕ್ ವೀಕ್ ವಿಚಾರದ ಕುರಿತು ನನ್ನ ಬಳಿ ಹೇಳಿದಾಗ ನನಗೆ ತುಂಬಾ ಖುಷಿಯಾಯಿತು. ದೀಪಾವಳಿಯ ಆ ವಾರವಿಡೀ ಎಥ್ನಿಕ್ ದಿರಿಸುಗಳನ್ನು ಧರಿಸುವುದು ಒಂದು ಒಳ್ಳೆಯ ಸಂಗತಿ ಹಾಗಾಗಿ ನಾನು ತಕ್ಷಣವೇ ಒಪ್ಪಿಕೊಂಡೆ. ಈ ಎಥ್ನಿಕ್ ವೀಕ್ ಯಶಸ್ವಿಯಾಗಲು ಎಲ್ಲಾ ಯುವಕರು ಕೂಡ ಕೈಜೋಡಿಸಬೇಕು ಎಂದಿದ್ದಾರೆ ವಿರಾಟ್.

ದೀಪಾವಳಿ ಇದು ಒಂದು ದಿನಕ್ಕೆ ಸಂಬಂಧಪಟ್ಟಿದ್ದಲ್ಲ

ದೀಪಾವಳಿ ಇದು ಒಂದು ದಿನಕ್ಕೆ ಸಂಬಂಧಪಟ್ಟಿದ್ದಲ್ಲ

ದೀಪಾವಳಿ ಇದು ಒಂದು ದಿನಕ್ಕೆ ಸಂಬಂಧಪಟ್ಟಿದ್ದಲ್ಲ. ಈ ಹಬ್ಬ ಶುರುವಾಗುವ ಮೊದಲೇ ಇದರ ತಯಾರಿ ನಡೆಸಲಾಗುತ್ತದೆ. ದನ್ತರಸ್ ನಿಂದ ದೀಪವಾಳಿ ನಂತರ ಭಾಯಿ ದೂಜ್ ವರೆಗೆ ಈ ಹಬ್ಬದ ಸಂಭ್ರಮವಿದೆ.

ಪ್ರತಿ ದಿನವೂ ಅದರದ್ದೇ ಆದ ಸಂಪ್ರದಾಯ ಧಾರ್ಮಿಕ ಆಚರಣೆ, ಸಾಮಾಜಿಕ ಸಂಪ್ರದಯ, ಸಂಭ್ರಮವನ್ನು ಹೊಂದಿದೆ. ಹಾಗಾಗಿ ಎಥ್ನಿಕ್ ಉಡುಪುಗಳನ್ನು ಧರಿಸುವ ಮೂಲಕ ಈ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಬಹುದು.

ಈ ಎಥ್ನಿಕ್ ವೀಕ್ ಅನ್ನು ಎಲ್ಲೆಡೆ ತಲುಪಿಸಲಿದೆ

ಈ ಎಥ್ನಿಕ್ ವೀಕ್ ಅನ್ನು ಎಲ್ಲೆಡೆ ತಲುಪಿಸಲಿದೆ

‘ದೀಪಾವಳಿಯ ನಿಜವಾದ ಮಜಾ ಇರುವುದು ಎಥ್ನಿಕ್ ವೇರ್ ನಿಂದ ಬರುತ್ತದೆ' ಎಂದು ವಿರಾಟ್ ಹೇಳುತ್ತಾರೆ. ಮಾನ್ಯವರ್ ಮಲ್ಟಿ ಮೀಡಿಯಾ ಪ್ರಚಾರದ ಮೂಲಕ ಈ ಎಥ್ನಿಕ್ ವೀಕ್ ಅನ್ನು ಎಲ್ಲೆಡೆ ತಲುಪಿಸಲಿದೆ. ಮುಂದಿನ ವರ್ಷಗಳಲ್ಲಿ ಎಥ್ನಿಕ್ ವೀಕ್ ಆಚರಣೆಗಳನ್ನು ಮಾಪನ ಮಾಡುವ ಯೋಜನೆ ಇದೆ.

Story first published: Thursday, October 25, 2018, 22:49 [IST]
Other articles published on Oct 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X