ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಗಸ್ಟ್‌ನಲ್ಲಿ ಬಿಸಿಸಿಐ ಭಾರತೀಯ ಆಟಗಾರರಿಗೆ ನೀಡಿದ ವೇತನವೆಷ್ಟು ಗೊತ್ತೇ?

BCCI has released salary details of indian cricketers

ನವದೆಹಲಿ, ಸೆಪ್ಟೆಂಬರ್ 14: ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ, ತನ್ನ ಆಟಗಾರರು ಮತ್ತು ಕೋಚ್‌ಗೆ ನೀಡುತ್ತಿರುವ ವೇತನದ ಮೊತ್ತವೆಷ್ಟು ಗೊತ್ತೇ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿಯುವ ವೇಳೆ ಬಿಸಿಸಿಐ ತಂಡದ ಆಟಗಾರರು, ಕೋಚ್‌ಗಳು, ಸಹಾಯಕ ಸಿಬ್ಬಂದಿ ಮತ್ತು ಇತರೆ ಬಾಹ್ಯ ಸಂಸ್ಥೆಗಳಿಗೆ ಆಗಸ್ಟ್‌ನಲ್ಲಿ ನೀಡಿದ ಭತ್ಯೆಯ ವಿವರವನ್ನು ಬಿಡುಗಡೆ ಮಾಡಿದೆ.

ಕೆಲವು ತಿಂಗಳ ಹಿಂದೆ ಹೊಸ ಗ್ರೇಡ್ ಪದ್ಧತಿ ಅಳವಡಿಸಿಕೊಂಡ ಬಳಿಕ ಬಿಸಿಸಿಐ ಬಿಡುಗಡೆ ಮಾಡಿರುವ ಮೊದಲ ಅಧಿಕೃತ ಪಟ್ಟಿಯಿದು.

ಇತಿಹಾಸ : ಬಾಂಗ್ಲಾದಲ್ಲಿ ಸೊಳ್ಳೆ ವಿರುದ್ಧ ಬ್ಯಾಟ್ ಬೀಸಿದ್ದ ಟೀಂ ಇಂಡಿಯಾಇತಿಹಾಸ : ಬಾಂಗ್ಲಾದಲ್ಲಿ ಸೊಳ್ಳೆ ವಿರುದ್ಧ ಬ್ಯಾಟ್ ಬೀಸಿದ್ದ ಟೀಂ ಇಂಡಿಯಾ

ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಯಾ ಸರಣಿಯ ಪಂದ್ಯದ ಭತ್ಯೆ ಮತ್ತು ಐಸಿಸಿ ಬಹುಮಾನದ ಹಣ ಸೇರಿ ಕೊಹ್ಲಿ ಆಗಸ್ಟ್ ತಿಂಗಳಿನಲ್ಲಿ ಪಡೆದುಕೊಂಡಿರುವುದು 1,25,04,964 ರೂ (1.25 ಕೋಟಿ) ಅನ್ನು.

ಮತ್ತೆ ಮತ್ತೆ ತಪ್ಪನ್ನು ರಿಪೀಟ್ ಮಾಡಿದ್ದೆ ಸೋಲಿಗೆ ಕಾರಣ : ಲಕ್ಷ್ಮಣ್ಮತ್ತೆ ಮತ್ತೆ ತಪ್ಪನ್ನು ರಿಪೀಟ್ ಮಾಡಿದ್ದೆ ಸೋಲಿಗೆ ಕಾರಣ : ಲಕ್ಷ್ಮಣ್

ಮುಖ್ಯ ಕೋಚ್ ರವಿಶಾಸ್ತ್ರಿ ಮೂರು ತಿಂಗಳ ಮುಂಗಡ ವೇತನವಾಗಿ 2.05 ಕೋಟಿ ರೂ. ಪಡೆದುಕೊಂಡಿದ್ದಾರೆ. ಇನ್ನು ಕೆ.ಎಲ್. ರಾಹುಲ್, ಉಮೇಶ್ ಯಾದವ್, ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ, ಎಂ.ಎಸ್. ಧೋನಿ ಸೇರಿದಂತೆ ಅನೇಕ ಆಟಗಾರರ ಸಂಬಳ ಮತ್ತು ಆದಾಯದ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿ: Rs. 65,06,808
ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿ: Rs 30,70,456
ಐಸಿಸಿಯಿಂದ ಪಡೆದ ಐಸಿಸಿ ಟೆಸ್ಟ್ ಶ್ರೇಯಾಂಕದ ಬಹುಮಾನದ ಮೊತ್ತ (ತೆರಿಗೆಯೋಗ್ಯ): Rs 29,27,700

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

ಜನವರಿಯಿಂದ ಮಾರ್ಚ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 50,59,726
2017ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 60,75,000

ಇಂಗ್ಲೆಂಡ್ ಟೆಸ್ಟ್ ಸರಣಿ : ಭಾರತದ ಆಟಗಾರರ ರಿಪೋರ್ಟ್ ಕಾರ್ಡ್

ಚೇತೇಶ್ವರ ಪೂಜಾರ

ಚೇತೇಶ್ವರ ಪೂಜಾರ

ಐಸಿಸಿ ಟೆಸ್ಟ್ ಶ್ರೇಯಾಂಕದ ತೆರಿಗೆಯೋಗ್ಯ ಬಹುಮಾನದ ಮೊತ್ತ: Rs 29,27,700

ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಭತ್ಯೆ: Rs 60,80,725

2017ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 92,37,329

2018ರ ಜನವರಿಯಿಂದ ಮಾರ್ಚ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 1,01,25,000

ಐಸಿಸಿ ಟೆಸ್ಟ್ ಶ್ರೇಯಾಂಕದ ತೆರಿಗೆಯೋಗ್ಯ ಬಹುಮಾನದ ಮೊತ್ತ: Rs 29,27,700

ಐಸಿಸಿ ಟೆಸ್ಟ್ ಶ್ರೇಯಾಂಕದ ತೆರಿಗೆಯೋಗ್ಯ ಬಹುಮಾನದ ಮೊತ್ತ: Rs 29,27,700

2018ರ ಜನವರಿಯಿಂದ ಮಾರ್ಚ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 55,42,397

ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಭತ್ಯೆ: Rs 48,44,644

ಜಸ್‌ಪ್ರೀತ್ ಬೂಮ್ರಾ ಮತ್ತು ಕುಲದೀಪ್

ಜಸ್‌ಪ್ರೀತ್ ಬೂಮ್ರಾ ಮತ್ತು ಕುಲದೀಪ್

ಬೂಮ್ರಾ: 2018ರ ಜನವರಿಯಿಂದ ಮಾರ್ಚ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 1,13,48,573
2017ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 60,75,000

ಕುಲದೀಪ್ ಯಾದವ್: ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಏಕದಿನ ಸರಣಿಯ ಪಂದ್ಯಗಳ ವೇತನ: Rs 25,05,452

ಮೂವರು ವಿಕೆಟ್‌ ಕೀಪರ್‌ಗಳು

ಮೂವರು ವಿಕೆಟ್‌ ಕೀಪರ್‌ಗಳು

ಪಾರ್ಥಿವ್ ಪಟೇಲ್

ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಭತ್ಯೆ: Rs 43,92,641

ದಿನೇಶ್‌ ಕಾರ್ತಿಕ್

2018ರ ಜನವರಿಯಿಂದ ಮಾರ್ಚ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 53,42,672

2017ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 60,75,000

ವೃದ್ಧಿಮಾನ್ ಸಹಾ

ದಕ್ಷಿಣ ಆಫ್ರಿಕಾದ ಪ್ರವಾಸದ ವೇತನ: Rs 44,34,805

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇತನ: Rs 56,83,848
ದಕ್ಷಿಣ ಆಫ್ರಿಕಾ ಏಕದಿನ ಸರಣಿ ವೇತನ: Rs 27,14,056
2018ರ ಜನವರಿಯಿಂದ ಮಾರ್ಚ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 1,18,06,027
2017ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 1,41,75,000
ಐಸಿಸಿ ಶ್ರೇಯಾಂಕದ ಬಹುಮಾನ: Rs 29,27,700

ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್

ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ: Rs 52,70,725
2018ರ ಜನವರಿಯಿಂದ ಮಾರ್ಚ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 92,37,329
ಐಸಿಸಿ ಟೆಸ್ಟ್ ಶ್ರೇಯಾಂಕದ ಬಹುಮಾನ: Rs 29,27,700
2017ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 1,01,25,000

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇತನ: Rs 56,96,808
ದಕ್ಷಿಣ ಆಫ್ರಿಕಾ ಏಕದಿನ ಸರಣಿ ವೇತನ: Rs 30,70,455
ಶ್ರೀಲಂಕಾದ ನಿದಹಾಸ್ ಕಪ್ ವೇತನ: Rs 25,13,442
ಐಸಿಸಿ ಟೆಸ್ಟ್ ಶ್ರೇಯಾಂಕದ ಬಹುಮಾನದ ಮೊತ್ತ: Rs 29,27,700

ಯಜುವೇಂದ್ರ ಚಾಹಲ್

ಯಜುವೇಂದ್ರ ಚಾಹಲ್

ದಕ್ಷಿಣ ಆಫ್ರಿಕಾ ಏಕದಿನ ಸರಣಿ ವೇತನ: Rs 25,05,452
2018ರ ಜನವರಿಯಿಂದ ಮಾರ್ಚ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 53,42,672
2017ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 60,75,000

ಶಿಖರ್ ಧವನ್

ಶಿಖರ್ ಧವನ್

2018ರ ಜನವರಿಯಿಂದ ಮಾರ್ಚ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 1,12,23,493
2017ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ರಿಟೈನರ್‌ಶಿಪ್ ಶುಲ್ಕ ಶೇ 90ರಷ್ಟು ತೆರಿಗೆಮುಕ್ತ: Rs 1,41,75,000
ಶ್ರೀಲಂಕಾದ ಭಾರತ ಪ್ರವಾಸದ ಪಂದ್ಯಗಳ ಭತ್ಯೆ: Rs 27,00,000

Story first published: Friday, September 14, 2018, 17:24 [IST]
Other articles published on Sep 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X