ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ಚಾಂಪಿಯನ್ ಫ್ರಾನ್ಸ್ ಕೆಳದಬ್ಬಿ ನಂ.1 Rankನಲ್ಲಿ ಮಿನುಗಿದ ಬೆಲ್ಜಿಯಂ

Belgium end year at the top of Fifa rankings ahead of world champions France

ಪ್ಯಾರೀಸ್, ಡಿಸೆಂಬರ್ 20: ಫೀಫಾ ವಿಶ್ವಕಪ್ 2018ರ ಚಾಂಪಿಯನ್‌ ಆಗಿ ಮಿನುಗಿದ್ದ ಫ್ರಾನ್ಸ್ ತಂಡವನ್ನು ಹಿಂದಿಕ್ಕಿ ಬೆಲ್ಜಿಯಂ ಅಗ್ರ ಸ್ಥಾನಕ್ಕೇರಿದೆ. ಗುರುವಾರ (ಡಿಸೆಂಬರ್ 20) ಪ್ರಕಟಿಸಲಾಗಿರುವ ಫೀಫಾ ರ್ಯಾಂಕಿಂಗ್‌ ನಲ್ಲಿ ಬೆಲ್ಜಿಯಂ ನಂ.1 ಸ್ಥಾನ ಅಲಂಕರಿಸುವ ಮೂಲಕ 2018ನೇ ವರ್ಷಕ್ಕೆ ವಿದಾಯ ಹೇಳಲಿದೆ.

ಗ್ಯಾರಿ ಹಿಂದಿಕ್ಕಿದ ರಾಮನ್ ಭಾರತ ಮಹಿಳಾ ಕ್ರಿಕೆಟ್ ತಂಡದ ಹೊಸ ಕೋಚ್!ಗ್ಯಾರಿ ಹಿಂದಿಕ್ಕಿದ ರಾಮನ್ ಭಾರತ ಮಹಿಳಾ ಕ್ರಿಕೆಟ್ ತಂಡದ ಹೊಸ ಕೋಚ್!

ರಷ್ಯಾದಲ್ಲಿ ನಡೆದಿದ್ದ 2018ರ ಫೀಫಾ ವಿಶ್ವಕಪ್ ಸೆಮಿಫೈನಲ್ ನಲ್ಲಿ ಫ್ರಾನ್ಸ್ ತಂಡ ಬೆಲ್ಜಿಯಂ ತಂಡವನ್ನು ಸೋಲಿಸಿತ್ತು. ಆದರೆ ಈಗ ಬೆಲ್ಜಿಯಂ ಒಟ್ಟು 1,727 ಅಂಕಗಳನ್ನು ಕಲೆ ಹಾಕಿದೆ. ಫೀಫಾ ವಿಶ್ವಕಪ್ ಫೈನಲ್ ನಲ್ಲಿ ಕ್ರೊವೇಷಿಯಾವನ್ನು 4-2ರಿಂದ ಸೋಲಿಸಿ ವಿಶ್ವ ಚಾಂಪಿಯನ್ ಅನ್ನಿಸಿದ್ದ ಫ್ರಾನ್ಸ್ 1,726 ಅಂಕ ಗಳೊಂದಿಗೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.

ಕಳೆದ ವರ್ಷ 9ನೇ ಸ್ಥಾನದಲ್ಲಿದ್ದ ಫ್ರಾನ್ಸ್ ಈ ಬಾರಿ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೇರಿರುವುದು ಉತ್ತಮ ಸಾಧನೆಯೆಂಬುದಾಗಿ ಫೀಫಾ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ. 1. ಬೆಲ್ಜಿಯಂ, 2. ಫ್ರಾನ್ಸ್, 3. ಬ್ರೆಜಿಲ್, 4. ಕ್ರೊಯೇಷಿಯಾ, 5. ಇಂಗ್ಲೆಂಡ್, 6. ಪೋರ್ಚುಗಲ್, 7. ಉರುಗ್ವೆ, 8. ಸ್ವಿಟ್ಜರ್ಲ್ಯಾಂಡ್, 9. ಸ್ಪೇನ್, 10. ಡೆನ್ಮಾರ್ಕ್ ತಂಡಗಳು ಕ್ರಮವಾಗಿ ಮೊದಲ 10 ಸ್ಥಾನಗಳಲ್ಲಿವೆ.

Story first published: Thursday, December 20, 2018, 19:54 [IST]
Other articles published on Dec 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X