ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ತೆಂಡೂಲ್ಕರ್‌ರ ಅತ್ಯಂತ ಅದೃಷ್ಠದ ಇನ್ನಿಂಗ್ಸ್ ಯಾವುದು ಎಂದು ಹೇಳಿದ ಆಶಿಶ್ ನೆಹ್ರಾ

Former India Pacer Ashish Nehra Recalls Sachin Tendulkars Chancy Innings

ಟೀಮ್ ಇಂಡಿಯಾದ ಮಾಜಿ ವೇಗಿ ಆಶಿಶ್ ನೆಹ್ರಾ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಅದೃಷ್ಠದ ಇನ್ನಿಂಗ್ಸ್‌ವೊಂದನ್ನು ನೆನಪಿಸಿಕೊಂಡಿದ್ದಾರೆ. ಆ ಪಂದ್ಯದಲ್ಲಿ ಸ್ವತಃ ಸಚಿನ್ ತೆಂಡೂಲ್ಕರ್ ಕೂಡ ತಮ್ಮನ್ನು ಅದೃಷ್ಠಶಾಲಿ ಎಂದುಕೊಂಡಿದ್ದರು ಎಂಬುದನ್ನೂ ಆಶಿಶ್ ನೆಹ್ರಾ ಹೇಳಿಕೊಂಡಿದ್ದಾರೆ.

ಆಶಿಶ್ ನೆಹ್ರಾ ಹೇಳಿದ ಆ ಪಂದ್ಯ 2011ರ ವಿಶ್ವಕಪ್‌ನ ಭಾರತ ಜಾಗೂ ಪಾಕಿಸ್ತಾನ ಮುಖಾಮುಖಿಯಾದ ಸೆಮಿ ಫೈನಲ್ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 85 ರನ್‌ಗಳ ಮಹತ್ವದ ಕಾಣಿಕೆಯನ್ನು ನೀಡಿ ವಿಕೆಟ್ ಒಪ್ಪಿಸಿದ್ದರು. ಸಚಿನ್ ತೆಂಡೂಲ್ಕರ್ ಆಟದ ನೆರವಿನಿಂದ ಟೀಮ್ ಇಂಡಿಯಾ 260/9 ರನ್‌ಗಳ ಸವಾಲಿನ ಮೊತ್ತವನ್ನು ಗಳಿಸಿತ್ತು.

ಲಂಕಾ ಕ್ರಿಕೆಟ್‌ನ ಬ್ಯಾಟಿಂಗ್ ದಿಗ್ಗಜನ್ನು ಕಂಗೆಡಿಸಿದ್ದರು ಇಬ್ಬರು ವೇಗಿಗಳು: ಓರ್ವ ಭಾರತೀಯಲಂಕಾ ಕ್ರಿಕೆಟ್‌ನ ಬ್ಯಾಟಿಂಗ್ ದಿಗ್ಗಜನ್ನು ಕಂಗೆಡಿಸಿದ್ದರು ಇಬ್ಬರು ವೇಗಿಗಳು: ಓರ್ವ ಭಾರತೀಯ

ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಔಟಾಗುವ ಮುನ್ನ ನಾಲ್ಕು ಬಾರಿ ಜೀವದಾನವನ್ನು ಪಡೆದುಕೊಂಡಿದ್ದರು. ಇದರಲ್ಲಿ ಮೂರು ಬಾರಿ ಶಾಹಿದ್ ಅಫ್ರಿದಿಗೆ ವಿಕೆಟ್ ಒಪ್ಪಿಸುವ ಸಾಧ್ಯತೆಯಿದ್ದರೆ ಒಂದು ಬಾರಿ ಮೊಹಮ್ಮದ್ ಹಫೀಜ್ ಬೌಲಿಂಗ್‌ನಲ್ಲಿ ಜೀವದಾನವನ್ನು ಪಡೆದುಕೊಂಡಿದ್ದರು.

'ಸಚಿನ್ ತೆಂಡೂಲ್ಕರ್ ಕೂಡ ತಾನು ಆ ಪಂದ್ಯದಲ್ಲಿ ಅದೆಷ್ಟು ಅದೃಷ್ಠಶಾಲಿ ಎಂದು ಭಾವಿಸಿದ್ದರು. ಅದು ಸಚಿನ್ ತೆಂಡೂಲ್ಕರ್ ಅವರ ಅತ್ಯಂತ ಸ್ಕ್ರ್ಯಾಚಿಯೆಸ್ಟ್ ಇನ್ನಿಂಗ್ಸ್ ಎಂದು ಆಶಿಶ್ ನೆಹ್ರಾ ಹೇಳಿಕೊಂಡಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ಅದೃಷ್ಠದ ಇನ್ನಿಂಗ್ಸ್ ಬಗ್ಗೆ ಆಶಿಶ್ ನೆಹ್ರಾ ಹೇಳಿಕೆಯನ್ನು ನೀಡಿದ್ದಾರೆ.

4 ತಿಂಗಳ ಐಪಿಎಲ್ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನಿಸಿದ ಬಿಸಿಸಿಐ4 ತಿಂಗಳ ಐಪಿಎಲ್ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನಿಸಿದ ಬಿಸಿಸಿಐ

ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧದ ಆ ಇನ್ನಿಂಗ್ಸ್‌ನಲ್ಲಿ 27 ರನ್‌ಗೆ ಮೊದಲ ಬಾರಿಗೆ 45, 70 ಹಾಗೂ 81 ರನ್‌ಗಳಿಗೆ ಕ್ಯಾಚ್ ಕೈ ಚೆಲ್ಲುವ ಮೈಲಕ ಜೀವದಾನವನ್ನು ಪಡೆದುಕೊಂಡರು. ಈ ಕ್ಯಾಚ್‌ಗಳನ್ನು ಕ್ರಮವಾಗಿ ಮಿಸ್ಬಾ ಉಲ್ ಹಕ್, ಯೂನಿಸ್ ಖಾನ್, ಕಮ್ರಾನ್ ಅಕ್ಮಲ್ ಹಾಗೂ ಉಮರ್ ಅಕ್ಮಲ್ ಕೈಚೆಲ್ಲಿದ್ದರು.

Story first published: Tuesday, August 11, 2020, 16:34 [IST]
Other articles published on Aug 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X