ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಟ್ಟ ಉಳಿಸಿಕೊಂಡ ಪಂಕಜ್ ಅಡ್ವಾಣಿ

Pankaj Advani defends world billiards crown

ಯಾಂಗೊನ್ (ಮ್ಯಾನ್ಮರ್), ನವೆಂಬರ್ 15 : ಭಾರತದ ಚಿನ್ನದ ಹುಡುಗ, ಬೆಂಗಳೂರು ನಿವಾಸಿ ಪಂಕಜ್ ಅಡ್ವಾಣಿ ಅವರು ತಮ್ಮ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಅತಿಥೇಯ ರಾಷ್ಟ್ರದ ನಾಯ್ ಥ್ವಾಯ್ ಓ ಅವರನ್ನು 6-2 ಅಂತರದಿಂದ ಫೈನಲ್ ಪಂದ್ಯದಲ್ಲಿ ಅಡ್ವಾಣಿ ಅವರು ಸೋಲಿಸಿದರು. ಈ ಮೂಲಕ ಇಂಟರ್ ನ್ಯಾಷನಲ್ ಬಿಲಿಯರ್ಡ್ಸ್ ಅಂಡ್ ಸ್ನೂಕರ್ ಫೆಡರೆಷನ್ (ಐಬಿಎಸ್ ಎಫ್) ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

150 ಅಪ್ ಅಂಕಗಳ ಮಾದರಿಯ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಅಡ್ವಾಣಿ ಅವರು ತಮ್ಮ ಮಡಲಿಗೆ 20ನೇ ವಿಶ್ವ ಪ್ರಶಸ್ತಿ ಹಾಕಿಕೊಂಡಿದ್ದಾರೆ. ಇತ್ತೀಚೆಗೆ ಏಷ್ಯನ್ ಸ್ನೂಕರ್ ಟೂರ್ ಗೆದಿದ್ದರು. ನವೆಂಬರ್ 18ರಂದು ಇದೇ ಅಂಗಳದಲ್ಲಿ ವಿಶ್ವ ಚಾಂಪಿಯನ್ ಶಿಪ್ (long format) ಗೆಲ್ಲುವ ಅವಕಾಶವನ್ನು ಅಡ್ವಾಣಿ ಪಡೆದುಕೊಂಡಿದ್ದಾರೆ.

33 ವರ್ಷ ವಯಸ್ಸಿನ ಅಡ್ವಾಣಿ ಅವರು 150-21, 0-151, 151-0, 4-151, 151-11, 150-81, 151-109, 151-0 ಅಂತರದಲ್ಲಿ ಗೆದ್ದರು.

Story first published: Thursday, November 15, 2018, 14:17 [IST]
Other articles published on Nov 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X