ದುಬೈ ಸೂಪರ್ ಸೀರಿಸ್, ಪಿವಿ ಸಿಂಧು ಬೆಳ್ಳಿಗೆ ತೃಪ್ತಿ

Posted By:

ದುಬೈ, ಡಿಸೆಂಬರ್ 17: ಭಾರತದ ಬಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಚೊಚ್ಚಲ ಬಾರಿಗೆ ದುಬೈ ವಿಶ್ವ ಸೂಪರ್ ಸೀರಿಸ್ ಗೆಲ್ಲುವ ಕನಸು ಭಗ್ನಗೊಂಡಿದೆ.

ಸಿಂಧು ಸೋಲಿಸಿದ ಸೈನಾ - 3ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್

ದುಬೈ ಸೀರಿಸ್ ಫೈನಲ್ ಪಂದ್ಯದಲ್ಲಿ ತೀವ್ರ ಹೋರಾಟ ನಡೆಸಿದ ಸಿಂಧು ಅವರು ಕೊನೆಗೆ ಜಪಾನ್ ನ ಅಕಾನೆ ಯಮಗೂಚಿ ವಿರುದ್ಧ ಸೋಲು ಕಂಡಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.

Dubai BWF World Superseries Finals PV Sindhu settles for silver

ಯಮಗೂಚಿ ಅವರು 21-15, 12-21 ಹಾಗೂ 19-21ರಲ್ಲಿ ಸಿಂಧು ವಿರುದ್ಧ ಜಯ ದಾಖಲಿಸಿದರು.

ಪಿವಿ ಸಿಂಧುಗೆ ಕೊರಿಯಾ ಸೂಪರ್ ಸೀರಿಸ್ ಕಿರೀಟ

* ರಿಯೋ ಒಲಂಪಿಕ್ಸ್‌ನ ಬೆಳ್ಳಿ ಪದಕ ವಿಜೇತೆ, ಬಾಡ್ಮಿಂಟನ್ ತಾರೆ ಪಿ. ವಿ. ಸಿಂಧು ಅವರು ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನ್‌‌ಮೆಂಟ್‌ನ ಫೈನಲ್‌‌ ಪಂದ್ಯದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

* ಕೊರಿಯಾ ಸೂಪರ್ ಸಿರೀಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ನಾಲ್ಕನೇ ಸೀಡೆಡ್ ಪಿ.ವಿ. ಸಿಂಧು ಅವರು ಫೈನಲ್‌ ಪಂದ್ಯದಲ್ಲಿ ಜಪಾನಿನ ನೋಜೊಮಿ ಒಕುಹರಾ ವಿರುದ್ಧ 22-12, 11-21, 21-18 ರಲ್ಲಿ ಗೆಲುವು ಸಾಧಿಸಿದರು.

* ಪಿವಿ ಸಿಂಧು ಆಸ್ಟ್ರೇಲಿಯಾ ಓಪನ್ ಸೂಪರ್ ಸೀರಿಸ್, ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಮಹಿಳೆಯರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್, ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಗಳ ಕ್ವಾರ್ಟರ್ ಫೈನಲ್ ಹಂತ ಮಾತ್ರ ತಲುಪಿದ್ದರು.

Story first published: Sunday, December 17, 2017, 18:21 [IST]
Other articles published on Dec 17, 2017
Read in English: Sindhu settles for silver

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ