ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಿಡಿಸಿಎ ಅಧ್ಯಕ್ಷರಾಗಿ ಅರುಣ್ ಜೇಟ್ಲಿ ಪುತ್ರ ರೋಹನ್ ಜೇಟ್ಲಿ ಆಯ್ಕೆ

Arun Jaitley son Rohan Jaitley Elected DDCA President

ನವದೆಹಲಿ: ಮಾಜಿ ಹಣಕಾಸು ಸಚಿವ, ದಿವಂಗತ ಅರುಣ್ ಜೇಟ್ಲಿ ಆವರ ಪುತ್ರ ರೋಹನ್ ಜೇಟ್ಲಿ ಅವರು ಡೆಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಶನ್ (ಡಿಡಿಸಿಎ) ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರೋಹನ್ ಅಧಿಕಾರವಧಿ 2021ರ ಜೂನ್ 30ರ ವರೆಗೆ ಇರಲಿದೆ.

ಐಪಿಎಲ್: ಎಬಿ ಡಿ ವಿಲಿಯರ್ಸ್ ಮನಸಾರೆ ಹೊಗಳಿದ ವಿರಾಟ್ ಕೊಹ್ಲಿಐಪಿಎಲ್: ಎಬಿ ಡಿ ವಿಲಿಯರ್ಸ್ ಮನಸಾರೆ ಹೊಗಳಿದ ವಿರಾಟ್ ಕೊಹ್ಲಿ

ಡಿಡಿಸಿಎ ಇನ್ನುಳಿದ ಪದಾಧಿಕಾರಿಗಳ ಸ್ಥಾನಕ್ಕೆ (ಖಜಾಂಚಿ ಮತ್ತು ನಿರ್ದೇಶಕ) ಚುನಾವಣೆಯನ್ನು ನವೆಂಬರ್ 5, 6 ಮತ್ತು 8ಕ್ಕೆ ಕಾಯ್ದಿರಿಸಿಕೊಳ್ಳಲಾಗಿದೆ ಎಂದು ಅಸೋಸಿಯೇಶನ್ ಮಾಹಿತಿ ನೀಡಿದೆ. ಖಜಾಂಚಿ ಮತ್ತು ನಿರ್ದೇಶಕರ ಸ್ಥಾನಕ್ಕೆ ನಡೆಯುವ ಚುನಾವಣೆಯ ಫಲಿತಾಂಶ ನವೆಂಬರ್ 9ರಂದು ನಡೆಯಲಿದೆ.

ವೃತ್ತಿಯಲ್ಲಿ ವಕೀಲರಾಗಿರುವ ರೋಹನ್ ಜೇಟ್ಲಿ ಡಿಡಿಸಿಎ ಅಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ನಿಗದಿ ಪಡಿಸಲಾಗಿದ್ದ ಕಡೇಯ ದಿನ ನಾಮಪತ್ರ ಸಲ್ಲಿಸಿದ್ದರು. ರೋಹನ್ ತಂದೆ ಅರುಣ್ ಜೇಟ್ಲಿ ಕೂಡ 1999 ಮತ್ತು 2013ರ ಮಧ್ಯೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಐಪಿಎಲ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಕಗಿಸೊ ರಬಾಡಐಪಿಎಲ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಕಗಿಸೊ ರಬಾಡ

'ದೇಸಿ ಪ್ರಕ್ರಿಯೆಗೆ ಉತ್ತಮವಾಗಿರುವುದರಿಂದ ನನಗೆ ಸ್ಪರ್ಧಿಸಲು ಮನಸ್ಸಿರಲಿಲ್ಲ. ಅಸೋಸಿಯೇಶನ್‌ನಲ್ಲಿ ಒಳ್ಳೆಯ ವ್ಯಕ್ತಿಗಳು ಇರುವುದರಿಂದ ದೇಶದ ರಾಜಧಾನಿ ಡೆಲ್ಲಿಯ ಕ್ರಿಕೆಟ್ ಬೆಳವಣಿಗೆಗೆ ಬಯಸಿದ್ದೇನೆ,' ಎಂದು ಅಧ್ಯಕ್ಷರಾಗಿ ಆಯ್ಕೆಯಾಗಿರುವ ರೋಹನ್ ಹೇಳಿದ್ದಾರೆ.

Story first published: Sunday, October 18, 2020, 9:46 [IST]
Other articles published on Oct 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X