ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಟೋಯ್ನಿಸ್ ಬ್ಯಾಟಿಂಗ್ ಆರ್ಭಟ, ಹೊಬರ್ಟ್ ವಿರುದ್ಧ ಮೆಲ್ಬರ್ನ್‌ಗೆ ಜಯ

BBL: Marcus Stoinis’ 55-ball 97 helps Melbourne Stars trump Hobart Hurricanes

ಹೊಬರ್ಟ್: ಹೊಬರ್ಟ್‌ನ ಬೆಲ್ಲರೈವ್ ಓವಲ್ ಸ್ಟೇಡಿಯಂನಲ್ಲಿ ಸೋಮವಾರ (ಜನವರಿ 4) ನಡೆದ ಬಿಗ್‌ ಬ್ಯಾಷ್‌ ಲೀಗ್‌ (ಬಿಬಿಎಲ್‌) 27ನೇ ಪಂದ್ಯದಲ್ಲಿ ಹೊಬರ್ಟ್ ಹರಿಕೇನ್ಸ್ ವಿರುದ್ಧ ಮೆಲ್ಬರ್ನ್ ಸ್ಟಾರ್ಸ್ ತಂಡ ರೋಚಕ 10 ರನ್ ಜಯ ಗಳಿಸಿದೆ. ಮಾರ್ಕಸ್ ಸ್ಟೋಯ್ನಿಸ್ ಅವರ ಬ್ಯಾಟಿಂಗ್‌ ಅಬ್ಬರದೊಂದಿಗೆ ಸ್ಟಾರ್ಸ್ 3ನೇ ಗೆಲುವು ದಾಖಲಿಸಿದೆ.

ಕಾಮೆಂಟರಿ ನೀಡುತ್ತಿದ್ದ ಪಾಕ್ ಮಾಜಿ ನಾಯಕಿ ಸನಾಗೆ ಕೊರೊನಾ ಸೋಂಕುಕಾಮೆಂಟರಿ ನೀಡುತ್ತಿದ್ದ ಪಾಕ್ ಮಾಜಿ ನಾಯಕಿ ಸನಾಗೆ ಕೊರೊನಾ ಸೋಂಕು

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮೆಲ್ಬರ್ನ್ ಸ್ಟಾರ್ಸ್, ಆ್ಯಂಡ್ರೆ ಫ್ಲೆಚರ್ 10, ಮಾರ್ಕಸ್ ಸ್ಟೋಯ್ನಿಸ್ ಅಜೇಯ 97 (55 ಎಸೆತ), ನಿಕೋಲಸ್ ಪೂರನ್ 26, ಹಿಲ್ಟನ್ ಕಾರ್ಟ್‌ರೈಟ್ 36 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 183 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಹೊಬರ್ಟ್ ಹರಿಕೇನ್ಸ್, ಬೆನ್ ಮೆಕ್‌ಡರ್ಮೊಟ್ 91 (58 ಎಸೆತ), ಡೇವಿಡ್ ಮಲಾನ್ 26, ಕಾಲಿನ್ ಇಂಗ್ರಾಮ್ 17, ನಾಯಕ ಪೀಟರ್ ಹ್ಯಾಂಡ್ಸ್‌ಕಾಂಬ್ 21, ಡಿ ಆರ್ಸಿ ಶಾರ್ಟ್ 8 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 173 ರನ್ ಗಳಿಸಿತು.

ಭಾರತ vs ಆಸ್ಟ್ರೇಲಿಯಾ: ಮೂರನೇ ಟೆಸ್ಟ್‌ಗೆ ವೀಕ್ಷಕರ ಸಂಖ್ಯೆ ಕಡಿತಭಾರತ vs ಆಸ್ಟ್ರೇಲಿಯಾ: ಮೂರನೇ ಟೆಸ್ಟ್‌ಗೆ ವೀಕ್ಷಕರ ಸಂಖ್ಯೆ ಕಡಿತ

ಮೆಲ್ಬರ್ನ್ ಇನ್ನಿಂಗ್ಸ್‌ನಲ್ಲಿ ರಿಲೆ ಮೆರೆಡಿತ್ 2, ನೇತನ್ ಎಲ್ಲಿಸ್ 3, ಸಂದೀಪ್ ಲಮಿಚಾನೆ 1 ವಿಕೆಟ್ ಪಡೆದರೆ, ಹೊಬರ್ಟ್ ಇನ್ನಿಂಗ್ಸ್‌ಬಲ್ಲಿ ಸ್ಯಾಮ್ ರೇನ್ ಬರ್ಡ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು. ಮಾರ್ಕಸ್ ಸ್ಟೋಯ್ನಿಸ್ ಪಂದ್ಯಶ್ರೇಷ್ಠರೆನಿಸಿದರು.

Story first published: Tuesday, January 5, 2021, 10:58 [IST]
Other articles published on Jan 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X